Tag: shubha rao

  • Yatara bhaya

    Composer : Shri Gurujagannatha dasaru ಯಾತರ ಭಯ ಯತಿನಾಥನ ಪದಯುಗಪ್ರೀತಿಲಿ ಭಜಿಪನಿಗೆ ||ಪ|| ಪೋತರು ಸತಿ ಮಹಭೂತಿಯ ನೃಪತನನಾಥನಿಗರ್ಪಿಸಿ ದೂತ ನಾನೆಂಬುವಗೆ ||ಅ.ಪ|| ವಂದಿಸಿ ಧನವನು ತಂದು ಜನರು ತನ್ನಮುಂದೆ ಸುರಿಯಲೇನೂವಂದನೆ ಮಾಡದೆ ನಿಂದಿಸಲೇನದರಿಂದ ಪೋದದೇನೂಬಂದ ಬಂದ ಜನರಾನಂದದಿಂ ತನ್ನನುಪೊಂದಿ ನಡೆಯಲೇನೂಸುಂದರ ಗುರುಪದ ಮಂದಜಯುಗ ಮನೊಮಂದಿರದಲಿ ತಾ ತಂದು ಭಜಿಪನಿಗೆ [೧] ಉದಯದಲಮರ ನದಿಯಲಿ ಸ್ನಾನಕೆಒದಗದೆ ಮಲಗಿರಲೇನೂಮದನ ಕೇರಿಯೊಳು ಸುದತಿಯ ಸಹಿತದಿಮುದದಲಿ ಕುಳಿತಿರಲೇನೂಕದನದ ವಾರ್ತೆಯ ವದನದಲ್ಯಾಡುತಮದಕವ ಮಾಡಿದರೇನೂಸದಮಲ ಗುರುಪದ ಪದುಮವ ತನ್ನಯಹೃದಯದೊಳಗೆ ಬಲು ಮುದದಿ ಭಜಿಪನಿಗೆ…

  • Shri Guruvara maam

    Composer : Shri Gurujagannatha dasaru ಶ್ರೀ ಗುರುವರ ! ಮಾಂ ಪಾಲಯ ಭೋ !ಶ್ರೀ ಗುರುವರ ! ಮಾಂ ಪಾಲಯ ಭೋ ! ||ಪ||ದೀನಂ ತ್ವತ್ಪಧಧೀನಂ ಸದ್ಗುಣ ಹೀನಂಮಾಂ ಪಾಲಯ ಭೋ ! ||ಅ.ಪ|| ಆರ್ತಿಂಹರ, ಭವ – ವಾರ್ತಿಂ, ತವ ಸಂ –ಕೀರ್ತನಂ ದಿಶ ಸದಾ ಕರುಣಾಕರ ! ಭೋ ! |೧|ರುದ್ಧಂ, ಭವಗುಣ – ಬದ್ಧಂ, ಜನಸುವಿ –ರುದ್ಧಂ, ಗುರೋ ! ಮಾ – ಮುದ್ಧರ ಭೋ ! |೨| ಮಗ್ನಂ, ಸ್ತ್ರೀ…

  • Endigadaru omme

    Composer : Shri Prasannavenkata dasaru ಎಂದಿಗಾದರೂ ಒಮ್ಮೆ ವೃಂದಾವನದಿಂದ |ಬಂದು ಈ ಕಂದನನು ಕೂಗಲಾರೆಯ ಗುರುವೆ [ಪ] ಮಂದರೋದ್ಧರನ ಮಹಾಮಂದಿರವ ತಂದಿಳಿಸಿ |ಚಂದ ಮುಕುತಿ ಜ್ಞಾನದಾನಂದವನೆ ನೀಡಿ [ಅ.ಪ] ಅಪ್ರಮೇಯನೆ ನೀನು ಅಪರೂಪದಲ್ಲಿ ಅಂದು |ಅಪ್ಪಣ್ಣಾಚಾರ್ಯರಿಗೆ ಒಲಿದು ಪ್ರಕಟಗೊಂಡುಸ್ವಪದವಲಂಬಿತರ ಪೊರೆವ ಗುರು ನೀ ಏನೆಂಬರು |ಸುಪ್ರಸಿದ್ಧಿಯ ಕೇಳಿ ಒಪ್ಪಿಸಿ ಬಂದಿರುವೆ [೧] ಅಶನವಸನ ಹುಸಿ ಮಾತನಾಡಿ ಕಾಗಿಸಿಘಾಸಿಗೊಳಿಸಿದೆ ಎನ್ನ ಮನಕೆ ಮುಸುಕ್ ಹಾಕಿಮೋಸಹೋದೆ ಗುರುವೆ ಭವ ಪಾಶದಲ್ಲಿ ಸಿಲುಕಿ |ಆಸರೆಯ ನೀಡು ಬಾ ಹರಿದಾಸನೆನಿಸಿ [೨]…

error: Content is protected !!