-
Vrushabhanerida vishadhara
Composer : Shri Shripadarajaru ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ |ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾ ಮಂಡಲಧಾರಿ ಕಣಮ್ಮ |ಪ| ಕೈಲಾಸ ಗಿರಿಯ ದೊರೆಯಿವನಮ್ಮ |ಅದು ಅಲ್ಲದೆ ಕೇಳೆ |ಬೈಲು ಸ್ಮಶಾನದಿ ಮನೆಯಿವಗಮ್ಮಸಂಕರುಷಣನೆಂದು |ಕೇಳೆ ಮಹಿಯೊಳು […]
-
Nagadirabahude gaganakesha
Composer : Shri Prasannavenkata dasaru ನಗದಿರಬಹುದೆ ಗಗನಕೇಶ ನಿನ್ನ |ಈಗತಿಗೆ ಜಗ ಜನ ಗಹಗಹಿಸಿ [ಪ] ವಿಗಡಮುನಿ ಮಾತಿಗೆ ಗಿರಿರಾಜ ತನ್ನಮಗಳ ಕೊಟ್ಟು ಬೀಗತನ ಬೆಳಿಸಿ ||ಜಗಕೆ ಮೊಗ ತೋರಿಸಲಾಗದಿಹ ನಿನ್ನ |ಅಗಣಿತ […]