Tag: shubha rao

  • Namah parvati patinuta

    Composer : Shri Vyasarajaru ನಮಃ ಪಾರ್ವತಿ ಪತಿ ನುತ ಜನಪರ ನಮೊ ವಿರೂಪಾಕ್ಷ |ಪ್|ರಮಾ ರಮಣನಲಿ ಅಮಲ ಭಕುತಿ ಕೊಡು ನಮೊ ವಿಶಾಲಕ್ಷ |ಅಪ್| ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೆತ್ರ ಕಪಾಲ […]

  • Nandivahana ninage

    Composer : Shri Kurudi Raghavendrachar – Lakumeesha ankita ನಂದಿವಾಹನ ನಿನಗೆ ವಂದಿಸುವೆ ನಿರುತ |ಶ್ರೀ ಮಂತ್ರ ಮಂದಿರದಿ ಮೆರೆವಂಥ ಗೌರೀ ನಾಥ || ಪ || ಅಜಿನ ವಸನನು ನೀನು ಅಜನಿಗೆ […]

  • Linga en antaranga

    Composer : Shri Vijayadasaru ಲಿಂಗ ಎನ್ನಂತರಂಗ || ಪ ||ಮಂಗಳಾಂಗ ಸರ್ವೋತ್ತುಂಗ ರಾಮ ||ಅ. ಪ.|| ಮಂದಾಕಿನೀಧರಗೆ ಗಂಗಾಂಬು ಮಜ್ಜನವೆಚಂದ್ರಮೌಳಿಗೆ ಗಂಧ ಕುಸುಮದರ್ಪಣೆಯೆಇಂದು ರವಿನೇತ್ರನಿಗೆ ಕರ್ಪೂರದಾರತಿಯೆಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ||೧|| ಘನವಿದ್ಯಾತುರನಿಗೆ ಮಂತ್ರಕಲಾಪವೆಧನಪತಿಯ ಸಖಗೆ […]

error: Content is protected !!