-
Koosina kandeerya
Composer : Shri Purandara dasaru ಕೂಸಿನ ಕಂಡೀರ್ಯಾ ,ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ||ಬಾಲನ ಕಂಡೀರ್ಯಾ,ಬಲವಂತನ ಕಂಡೀರ್ಯಾ ||ಅ.ಪ || ಅಂಜನೆಯುದರದಿ ಪುಟ್ಟಿತು ಕೂಸುರಾಮನ ಚರಣಕೆ ಎರಗಿತು ಕೂಸುಸೀತೆಗೆ ಉಂಗುರ ಕೊಟ್ಟಿತು ಕೂಸುಲಂಕಾಪುರವನೆ ಸುಟ್ಟಿತು ಕೂಸು |೧| ಬಂಡಿ ಅನ್ನವನುಂಡಿತು ಕೂಸುಬಕನ ಪ್ರಾಣವ ಕೊಂದಿತು ಕೂಸುವಿಷದ ಲಡ್ಡುಗೆ ಮೆದ್ದಿತು ಕೂಸುಮಡದಿಗೆ ಪುಷ್ಪವ ಕೊಟ್ಟಿತು ಕೂಸು |೨| ಮಾಯಾವಾದಿಗಳ ಗೆದ್ದಿತು ಕೂಸುದ್ವೈತ ಮತವನುದ್ಧರಿಸಿತು ಕೂಸುಮಧ್ವರಾಯರೆಂಬ ಹೆಸರಿನ ಕೂಸುಪುರಂದರವಿಠಲನ ಪ್ರೇಮದ ಕೂಸು |೩| kUsina kaMDIryA ,guru muKyaprANana kaMDIryA…
-
Namo namo maate
Composer : Shri Gurujagannatha dasaru ನಮೋ ನಮೋ ಮಾತೇ ಎನ್ನಯಶ್ರಮಾವ ಕಳಿ ದ್ಯೋತೆ [ಪ] ಕ್ಷಮಾತಳದಿ ನಿ ಸುಮಾಹಕಲ್ಪದೃಮೋಪಮಾಗಿಹೆ ಸಮಾನ ಸೋತ್ತಮೆ [ಅ.ಪ] ರಮಾಧವನರಾಣೀ ನೀತಮೋರೂಪ ಕಲ್ಯಾಣೀನಮಿಪೆ ನಿನ್ನನುಕ್ಷಮಾದಿಪತ್ಯವಮಮೈವ ಪಾಲಿಸುವಿಮಾನ ನಿಲಯಳೆ (೧) ಧರಾತಳದಿ ಬಂದೂ ನೀದುರಾಳ ತತಿ ಕೊಂದೂಭರಾದಿ ಲೋಕದಿಮೆರಾದ ನಿನ್ನನುಶಿರಾದಿ ನಮಿಸಿದೆವರಾವ ಪಾಲಿಸು (೨) ಪಿತಾಮಹನ ಮಾತೇ ನೀವಿತಾತ ಗುಣ ಖ್ಯಾತೇದಾತಾ ಗುರುಜಗ –ನ್ನಾಥಾ ವಿಠ್ಠಲನ್ನಪ್ರೀತಿಯ ಮಾನಿನಿದೂತಾನ ಪೊರೆವೋದು (೩) namO namO mAtE ennayaSramAva kaLi dyOte [pa] kShamAtaLadi ni…
-
Sharanu Sharanu – 24 rupas
Composer : Shri Vyasarajaru ಶರಣು ಶರಣು [ಪ] ಶರಣು ಮತ್ಸ್ಯ ಕೂರ್ಮ ವರಾಹನರಹರಿ ವಾಮನ ಭಾರ್ಗವಶರಣು ರಾಘವ ಕೃಷ್ಣಬೌದ್ಧ ಶರಣು ಕಲ್ಕಿ ರೂಪಗೆ (೧) ಬಿಡೆನಾನಿನ್ನ ಕೇಶವನಾರಾಯಣ ಮಾಧವಅಂಬುಜಾಕ್ಷ ಗೋವಿಂದ ವಿಷ್ಣುಸಂಭ್ರಮದಿ ಮಧುಸೂದನ (೨) ಕರುಣದಲಿ ರಕ್ಷಿಸು ತ್ರಿವಿಕ್ರಮಕಲಿತ ವಾಮನ ಶ್ರೀಧರಪರಮ ಪಾವನ ಹೃಷೀಕೇಶಪದ್ಮನಾಭ ದಾಮೋದರ (೩) ವಾಸವಾರ್ಚಿತ ಸಂಕರ್ಷಣವಾಸುದೇವ ಪ್ರದ್ಯುಮ್ನನೆಶ್ರೀಶ ಅನಿರುದ್ಧ ಪುರುಷೋತ್ತಮನೀ ಸಲಹು ಅಧೋಕ್ಷಜ (೪) ಕ್ರುತಿಗೆ ಗೋಚರ ನಾರಸಿಂಹನೆಅಚ್ಯುತ ಜನಾರ್ದನ ಉಪೇಂದ್ರನೆಚತುರ್ವಿಂಶತಿ ನಾಮದಲಿ ಚತುರಹರಿ ಶ್ರೀಕೃಷ್ಣನೆ (೫) SaraNu SaraNu [pa]…
