-
Satyadhyanara paada
Composer : Shri Bhupati vittala ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆಸತ್ಯವಾದ ಜ್ಞಾನ ಹುಟ್ಟುವುದು | ಪ | ಶಕ್ತಿ ಭಕ್ತಿ ಯುಕ್ತಿ ಸೌಭಾಗ್ಯ ಸಂಪತ್ತುಧೈರ್ಯ ಔದಾರ್ಯ ಉತ್ಸಾಹ ಮೂರುತಿಯಾದ | ಅ.ಪ | ಹರಿಯೆ ಸರ್ವೋತ್ತಮ ಸರ್ವಗುಣ ಪರಿಪೂರ್ಣಸರ್ವದೋಷ ವರ್ಜಿತನೆಂದುವರ ಮಧ್ವ ಮತವೆ ವೇದ್ಯವೆಂದುಧರೆಯೊಳು ಜಯಭೇರಿ ಹೊಡಿಸಿದ ಧೀರಾ | ೧ | ಪರವಾದಿ ವಾಕ್ಯಾರ್ಥ ಪರರ ಕೊರಳಿಗೆ ಕಟ್ಟಿದುರ್ವಾದಿಗಳ ಸದ್ದು ಅಡಗಿಸುತಾಸರ್ವ ಸಾಮಾನ್ಯರಿಗೆ ಸುಲಭ ತಿಳಿಯುವಂತಪ್ರಶ್ನಾರ್ಹ ರೂಪಗಳ ಗ್ರಂಥ ರಚಿಸಿದಂಥಾ | ೨ |…
-
Dashavatara stavanam
Composer : Shri Kesava Rao Tadipatri Lyrics: English Kannada Sanskrit Tamil
-
Deva devesha venkatesha
Composer : Shri Prasannavenkata dasaru ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ [ಪ] ಕಾಮಿತ ಫಲಧಾತ ಜಗದಾಧ್ಯಾಕ್ಷಸಾಮಗಾನಪ್ರಿಯ ಸುರ ಸತ್ಪಕ್ಷ, ಶ್ರೀಮಾವಧೂ ಮನೋಹರ ತ್ರಿಧಾಮಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ [೧] ರಾಕೇಂದು ರವಿಕೋಟಿ ಸುತೇಜ ಸ್ವಾಮಿನಾಕಪಾರ್ಚಿತ ಪದಾಂಬೋಜವ್ಯಾಕೀರ್ಣಾ-ನೇಕಾಜಾಂಡಾಂ-ಕಿತಾ-ವ್ಯಾಕೃತಶ್ರೀಕಾರ ಸಾಕಾರ ಲೋಕೇಕ ಪೂಜ್ಯ [೨] ಅನಂತಗುಣ ಪರಿಪೂರ್ಣ ಸ್ವಾಮಿಆನತಜನ ಬುಧಾಭರ್ಣ, ಧೇನುಗಿರಿನಾಥ ದಾನಿ ಪ್ರಸನ್ವೆಂಕಟಜ್ಞಾನಾನಂದ ನಿತ್ಯತೇ ನಮೋ ಕರುಣಿ [೩] dEva dEvESa veMkaTESaSrIvidhAta vaMdya BUvaikuMThESa [pa] kAmita phaladhAta jagadAdhyAkShasAmagAnapriya sura satpakSha, SrImAvadhU…
