-
Bheema nissima mahima
Composer : Shri Vadirajaru ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮಕಾಮಪಿತನ ಬಂಟ ನೆನೆವರಿಗೆ ನಂಟ [ಪ] ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿ ಮತ್ತಕರಿಎನ್ನ ನೀ ರಕ್ಷಿಸಯ್ಯ […]
-
Ene yaro ninage
Composer : Shri Vadirajaru ಎಣೆಯಾರೊ ನಿನಗೆ ಹನುಮಂತರಾಯ [ಪ]ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತ ಜನ ಮಂದಾರ ಪವನ ಸುಕುಮಾರ [ಅ.ಪ] ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿ |ದಡದಡನೆ ಅಂಬುಧಿಯ ದಾಟಿ […]
-
Chenna Keshava dEva
Composer : Shri Vadirajaru ಚೆನ್ನ ಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ [ಪ] ಹೆಣ್ಣಿನಾಶೆ ಮಣ್ಣಿನಾಶೆಹೊನ್ನಿನಾಶೆ ಮನೆಯಾಶೆಉಣ್ಣಬೇಕೆಂಬ ಬಲು ದುರಾಶೆಈ ಪುಣ್ಯಹೀನನ ಮನದಿ ಅನುದಿನ ಸಂದಣಿಸೆ [೧] ಉಡುವಾಸೆ ನುಡಿವಾಸೆಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ […]