-
Vishnutirthara pada
Composer : Shri Gurugovinda dasaru ವಿಷ್ಣುತೀರ್ಥರ ಪಾದ | ನಿಷ್ಠೆಯಿಂದಲಿ ಭಜಿಸೆ |ಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ || ಪ || ಜಿಷ್ಣುಸಖ ಶ್ರೀ ಕೃಷ್ಣ ಭಕುತರುಶ್ರೇಷ್ಠ ದಂಪತಿ ಗರ್ಭಜಾತರುಸುಷ್ಠು ಜಯಮುನಿ ಸೇವೆಯಿಂದಲಿಇಷ್ಟ […]
-
Bhoori nigamava kadda
Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ […]
-
Parvati Kalyana – Dirgha kriti
Composer : Shri Tande Purandara vittala ಅಂಗಜ ಜನಕಗೆ ಮಂಗಳ ಮಹಿಮಗೆಹಿಂಗದೆ ಲಕ್ಷ್ಮೀಗೆರಗುವೆನು |ಹಿಂಗದೆ ಪ್ರೇಮದಾನಂದತೀರ್ಥರಪಾದಾಂಬುಜಕ್ಕೆರಗಿ ವಂದಿಸುವೆನು (೧) ಗಂಗೆಯ ಜಡೆಯಲ್ಲಿ ಧರಿಸಿಪ್ಪ ದೇವನೆನಂದಿವಾಹನನೆ ಶಂಕರನೆ |ಅಂಬಿಕಾದೇವಿಯ ಅಮರವಂದಿತನೆನಂಜುಂಡ ಪಾಲಿಸು ನಿಜಮತಿಯ (೨) […]