-
Enna bimba murutiya
Composer : Shri Vyasarajaru ಎನ್ನ ಬಿಂಬಮೂರುತಿಯ ಪೂಜಿಪೆ ನಾನುಮನಮುಟ್ಟಿ ಅನುದಿನ ಮರೆಯದೆ ಮರೆಯದೆ ||ಪ|| ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧|| […]
-
Palise Sharvani
Composer : Shri Shreesha vittala {Hundekara dasaru] ಪಾಲಿಸೆ ಶರ್ವಾಣಿ ಪನ್ನಗವೇಣಿ ||ಪ|| ಬಾಲನ ಮಾತನು ಲಾಲಿಸಿ ಬೇಗನೆ |ಕಾಲಕಾಲಕೆ ಹರಿಧ್ಯಾನ ಮಾಡಿಸೆ ||೧|| ಸುಂದರವದನೆ ಮಂದಿಯ ರೋಗವಕುಂದದೆ ಕಳೆದು ಆನಂದ ಕೊಡೆ […]
-
Pahi parvati ninna
Composer : Shri Indiresha ankita ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ [ಪ] ಶಿವನ ರಾಣಿ ಎನ್ನ ಭುವನ ಮಧ್ಯದಲಿಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ (೧) ಹರನ […]