-
Rama nama keertane
Composer : Shri Guru Rama vittala ರಾಮನಾಮ ಕೀರ್ತನೆ ಮಾಡೊ ಮುದಗೊಡೊ [ಪ]ಹೃತ್ತಾಮರಸದಿ ನೋಡೋ ಕೊಂಡಾಡೊ [ಅ.ಪ] ಮರಮರ ಎಂದಾ ವಾಲ್ಮೀಕನವರ ಋಷಿ ಎನ್ನಿಸಿದಾತನಧರಣಿಸುತೆಯಳ ಸಮೇತನಮರುತಾತ್ಮಜಾದಿ ನುತನ ಸುಚರಿತನ [೧] ದಶರಥಗೆ ಮಗನಾದನಪಶುಪತಿ ಚಾಪವ ಮುರಿದನಅಸುರರನೆಲ್ಲ ಸಂಹರಿಸಿದನಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ [೨] ಭರತ ಶತೃಘ್ನ ಲಕ್ಷ್ಮಣ ಸೇವ್ಯನಸರಸಿಜಗಾಪ್ತಜ ಭಾವ್ಯನಪರಮಾತ್ಮ ಗುರುರಾಮವಿಠ್ಠಲನನೃಪಾಗ್ರಗಣ್ಯನಾದನ ವಿನೋದನಾ [೩] rAmanAma kIrtane mADo mudagoDo [pa]hRuttAmarasadi nODO koMDADo [a.pa] maramara eMdA vAlmIkanavara RuShi ennisidAtanadharaNisuteyaLa samEtanamarutAtmajAdi nutana sucaritana…
-
Naa maadidaparadha
Composer : Shri Gonavarada Rama dasaru Shri Rama ankita Bade Sahebaru – Shri Rama dasaru1882 – Jolada Hedagi of Devadurga Taluk, Raichur District. ನಾ ಮಾಡಿದಪರಾಧ ನನ್ನನ್ನು ಕಾಡಲುನೀ ಮಾಡುವದೇನೋ ಜಾನಕೀನಾಥ [ಪ] ಕಾಮಕ್ರೋಧಗಳಳಿದು ತಾಮಸಂಗಳು ನೀಗಿನೇಮನಿತ್ಯದಿ ಹರಿನಾಮ ಭಜಿಸಲಿಲ್ಲ [೧] ಪರನಿಂದೆ ಪರನಾರಿಯರ ಮೋಹ ತೊರೆಯದೆಗುರುಹಿರಿಯರ ಜರಿದು ನರಕಕ್ಕೆ ಗುರಿಯಾದೆ [೨] ತಂದೆ ಶ್ರೀರಾಮನೆ ಕಂದನ ತಪ್ಪು ದಯದಿಂದ ಕ್ಷಮಿಸಿ ಇನ್ನು ಚೆಂದದಿಂ ಸಲಹಯ್ಯ [೩] nA…
-
Tarammayya raghukula
Composer : Shri Mohana dasaru ತಾರಮ್ಮಯ್ಯಾ ರಘುಕುಲ ರಾಮಚಂದಿರನ [ಪ]ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ [ಅ.ಪ] ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ (೧) ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ (೨) ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ (೩) ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ…
