-
Veera Hanuma bahu
Composer : Shri Purandara dasaru ವೀರ ಹನುಮ ಬಹು ಪರಾಕ್ರಮಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ |ಪ| ರಾಮದೂತ ನೆನಿಸಿಕೊಂಡೆ ನೀ ,ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ,ಜಾನಕಿಗೆ ಮುದ್ರೆಯಿತ್ತು , ಜಗತಿಗೆಲ್ಲ ಹರುಷವಿತ್ತುಚೂಡಾ-ಮಣಿಯ ರಾಮಗಿತ್ತು […]
-
Sarvakku nee moola
Composer : Shri Jayesha vittala ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ||ಪ||ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ||ಅ.ಪ.|| ‘ಆ’ ಎನಲು ಶಕ್ತರೇ ಅಜಭವಾದಿಗಳಿನ್ನು‘ನೀ’ಯಾದರದಲ್ಲಿ ಚೇತನರು ಅವರು‘ನಾ’ಯಾತರವನಯ್ಯಾ ನಿನ್ನ ಮಾಯವ ಗೆಲಲುಆಯಾಸ […]
