Tag: shubha rao

  • Gopala dasaraya maam palaya

    Composer : Shri Karpara Narahari dasaru ಗೋಪಾಲದಾಸರಾಯ ಮಾಂಪಾಲಯ || ಗೋಪಾಲದಾಸರಾಯಾ ಅಪಾರ ಮಹಿಮತಾಪಗಳೋಡಿಸಿ ಕಾಪಾಡೊ ಗುರುರಾಯ ||ಅ.ಪ|| ಗಜಮುಖ ನಮಿಸುವೆ ಸುಜನ ಪಾಲಕ, ಶ್ರೀಮದ್ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧|| ಧನ್ವಂತ್ರಿ ಜಪದಿ […]

  • Gopala Dasaraya Ninnaya

    Composer : Shri Jagannatha dasaru ಗೋಪಾಲದಾಸರಾಯ ನಿನ್ನಯ ಪಾದನಾ ಪೊಂದಿದೆನೋ ನಿಶ್ಚಯ | ಪ | ಈ ಪೀಡಿಪ ತ್ರಯ ತಾಪಗಳೋಡಿಸಿಕೈಪಿಡಿದೆನ್ನನು ನೀ ಪಾಲಿಸನುದಿನ | ಅ.ಪ | ಘೋರವ್ಯಾಧಿಗಳ ನೋಡಿ ವಿಜಯರಾಯಭೂರಿ […]

  • Baagi Beduve pidiyo

    Composer : Shri Shyamasundara dasaru ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾಬಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ [ಪ] ದ್ವಿಜಕುಲಾಬ್ದಿಗೆ ಪೂರ್ಣದ್ವಿಜರಾಜ-ನೆಂದೆನಿಪವಿಜಯವಿಠಲ ದಾಸರೋಲುಮೆ ಪಾತ್ರನಿಜಮನದಿ ನಿತ್ಯದಲಿ ಭುಜಗ ಶಯನನ ಪಾದಭಜಿಪ ಭಾಗ್ಯದಿ ನಲಿವ ಸುಜನರೊಳಿಡು […]

error: Content is protected !!