-
Neene parama pavani
Composer : Shri Mahipati dasaru ನೀನೆ ಪರಮ ಪಾವನಿ ನಿರಂಜನಿ |ಪ| ಆದಿ ನಾರಾಯಣಿ ಸಾಧು ಜನ ವಂದಿನಿಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ |೧| ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿರಕ್ಷ ರಕ್ಷಾತ್ಮಿಣಿ ಅಕ್ಷಯ ಫಲ ಪ್ರದಾಯಿನಿ |೨| ಅನಾಥ ರಕ್ಷಿಣಿ ದೀನೋದ್ಧಾರಿಣಿಅನಂತಾನಂತ ಗುಣಿ ಮುನಿಜನ ಭೂಷಿಣಿ |೩| ದಾರಿದ್ರ್ಯ ಭಂಜನಿ ದುರಿತ ವಿಧ್ವಂಸಿನಿಪರಮ ಸಂಜೀವಿನಿ ಸಾರ ಮುನಿ ರಂಜಿನಿ |೪| ಸ್ವಾಮಿ ಶ್ರೀ ಗುರುವಿಣಿ ಬ್ರಹ್ಮಾನಂದ ರೂಪಿಣಿಮಹಿಪತಿ ಕುಲ ಸ್ವಾಮಿನಿ ನೀನೆ ಪರಮ ಪಾವನಿ |೫|…
-
Raghupatiya toramma
Composer : Shri Kakhandaki Krishna dasaru ರಘುಪತಿಯಾ ತೋರಮ್ಮಾ |ರಾಜೀವಾಂಬರೆ ಬಾರಮ್ಮಾ [ಪ] ಭಕುತರಾ-ಭೀಷ್ಟೇಯನು | ಪೂರಿಸುವನಾಅನುದಿನ ಕಾವನಾ | ನಿನ್ನಯ ಜೀವನಾ [ಅ.ಪ] ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ |ದುರಿತ ಭಂಜನಗೈವಾ | ಪುಣ್ಯನಾಮನಾಸದ್ಗುಣ ಧಾಮನಾ | ದಶರಥ ರಾಮನಾ [೧] ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ |ಅಸಮಧನು ವನೆತ್ತ್ಯಭಯವಿತ್ತನಾ |ನಿನಗೊಲಿದಾತನಾ | ರಘುಕುಲ ಜಾತನಾ [೨] ಶರಣೆಂಬೆ ಮಹಾಮಾಯೆ | ಸಲಹಬೇಕೆನ್ನ ತಾಯೆ |ಗುರುಮಹಿಪತಿ ಸ್ವಾಮಿ | ಜಗದಯ್ಯನಾಪವನಜ…
-
Shri Varalakshmi devi
Composer : Shri Purandara dasaru ಶ್ರೀ ವರಲಕ್ಷ್ಮೀ ದೇವಿ [ಪ] ಸೌಭಾಗ್ಯವೀಯೆ ಸದಯೆಸಾಯುಜ್ಯ ವೀಯೆ ಜನನೀ |ಸಕಲ ಲೋಕಕೆ ಸಾಕ್ಷಿಯಾಗಿರುವ ತಾಯೆ ದೇವೀ ||೧|| ಶ್ರಾವಣ ಶುಕ್ರವಾರ ದಿನದಲಿ |ಸಕಲಾಭೀಷ್ಟವನೀಯೆ ಶರಣಾಗತರನುಕರುಣದಿ ಕಾಯಲು ಬಾ ಬಾ ತಾಯೇ ದೇವೀ || ೨ || ಕೊಲ್ಹಾಪುರದಲಿ ನೆಲೆಸಿ ಸಲ್ಲೀಲೆಯಿಂದಲಿ ಇರುವಾಪರಮಪುರುಶ ಶ್ರೀ ಪುರಂದರವಿಠಲನಾರಾಣಿ, ಬಾ ಬಾ ದೇವೀ ತಾಯೇ || ೩ || SrI varalakShmI dEvi [pa] sauBAgyavIye sadayesAyujya vIye jananI |sakala lOkake…
