-
Palise Krishna ramani
Composer : Shri Gurugovinda dasaru ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ [ಪ] ಲೋಲಾ ಲೋಚನೆ ಸೀತೆ | ಕೀಲಾಲ ಜಾತನುತೆ ವಾಲೀಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ [ಅ.ಪ.] ಆರೀಗುಸುರಲಿ ನಾನೂ | ಕಳೆಯಲಿ ಭಾರಿ ಭವಣೆಗಳನ್ನೂ ||ಸಾರಸಾಕ್ಷಿ ನಿನ್ನ | ಚಾರು ಚರಣ ಸರೋರುಹ ಕೆರಗುವೆ |ಚಾರುಮತಿಯ ಕೊಡೆ [೧] ಮೂರು ಗುಣಾಭಿಮಾನೀ | ಮಾಳ್ಪುದು ಮೂರು ಗುಣಗಳ ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ…
-
Anganamani Rangana Rani
Composer : Shri Prasannavenkata dasaru ಅಂಗನಾಮಣಿ ರಂಗನರಾಣಿಮಂಗಳೆ ಪದಂಗಳಿಗೆರಗುವೆ ||ಪ|| ಸುರಾಸುರರು ಮಂದರಾಚಲ ಕಡೆಯುತಸುರಸುಧೆ ಅರಸಿ ತಿರುಗುತ ಇರಲುಹರಿಯನರಸಿ ಸುರಸಾಗರನುದರದಿಸಿರಿದೇವಿ ನೀ ಧರೆಗಿರಿಸಿದಿ ಪದ ||೧|| ಮುನಿಸಿಕೊಂಡು ಭೃಗುಮುನಿಯ ಪರೀಕ್ಷೆಗೆಇನಿಯನ ತೊರೆದು ಧರಣಿಗಿಳಿದ ಘೃಣಿಘನತರತಪಕೆ ನಿಲುಕದ ಹರಿಯಾಸನಿಹ ತಂದು ತೋರಿದೆ ತ್ರಿವೇಣಿ ||೨|| ಮನ್ನಿಸಿ ಸಲಹುವ ಪ್ರಪನ್ನಭಕುತರಅಧೀನನಾದ ನಿನ್ನ ಪತಿಯಾರಾಧನಗೆಸನ್ನುತ ಸುಮನಸ ನೀಡಿ ಪೊರೆಯಮ್ಮಘನ್ನಮಹಿಮ ಪ್ರಸನ್ನವೆಂಕಟರಾಣಿ ||೩|| aMganAmaNi raMganarANimaMgaLe padaMgaLigeraguve ||pa|| surAsuraru maMdarAcala kaDeyutasurasudhe arasi tiruguta iraluhariyanarasi surasAgaranudaradisiridEvi nI dharegirisidi…
-
Potana paliso pavamana
Composer : Shri Shyamasundara dasaru ಪೋತನ ಪಾಲಿಸೋ ಪವಮಾನಾ | ಈಭೂತಳದೊಳು ನಿನ್ನ ಖ್ಯಾತಿ ಘನಾ [ಪ] ಒದಗಿದ ವ್ಯಾಧಿಯ ಪರಿಹರಿಸೊ ನಿನ್ನಪದರಿಗೆ ಬಿದ್ದವನೆಂದು ಗ್ರಹಿಸೋ (೧) ತಾಯಿಯು ಇಲ್ಲದ ಬಾಲಕನು | ಇವನಕಾಯಲು ನೀ ದಯಾ ಸಾಗರನು (೨) ಶ್ವಾಸದೊಡಿಯ ನೀನೆಂತೆಂದು | ಶೃತಿಘೋಷಿಸುವದು ಆನತ ಬಂಧು (೩) ಶಿಶುವಿಗೊಲಿದು ನೀ ಸಲಹಿದರೆ | ದೇವಅಸುನಾಯಕನೆಂಬ ಬಿರುದು ಖರೆ (೪) ಗ್ರಾಮ ಬಲ್ಲಿಟಗಿ ಕೃತವಾಸ |ಶಿರಿಶಾಮಸುಂದರನ ಪ್ರಿಯದಾಸ (೫) pOtana pAlisO pavamAnA |…
