Tag: shubha rao

  • Narayanadri Krutavasa

    Composer : Shri Jagannatha dasaru ನಾರಾಯಣಾದ್ರಿ ಕೃತವಾಸಾ ಶರಣುತೋರೈಯ್ಯ ತವರೂಪ ರವಿಕೋಟಿಭಾಸಾ | ಪ | ಆನತ ಜನರಾಪ್ತ ನೀನೆಂದು ಕೇಳಿ ಮಿಗೆಸಾನುರಾಗದಲಿ ನಡೆತಂದೆ ನಿನ್ನಯ ಬಳಿಗೆಮೀನಾಂಕ ಜನಕ ತವ ಪದಯುಗಾರ್ಚನೆ ಹೀಗೆಜ್ಞಾನ ಪೂರ್ವಕದಿ ದಯದಿಂದಲೆನಗೆಪಾನೀಯ ಜಾಮ್ಬಕನೆ ಪೊರೆಯೆಂದೆ ನಿನಗೆ | ೧ | ವಾಸುಕಿ ತಪಕೆ ಸಲೆ ಮೆಚ್ಚಿ ಗಿರಿಯಲಿ ನಿಂದೆಆ ಸಲಿಲದೊಳು ನಿಂದ ಕರಿವರ ಕರೆಯೆ ಬಂದೆವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆಆ ಸಮರದೊಳಗೊಲಿವೆನೆಂದೆ ನಿನಗೆಪಾಸಟಿ ಯಾರು ನೀರಜ ಭವನ ತಂದೆ | ೨…

  • Tharave pogodu

    Composer : Shri Indiresha ankita ಥರವೆ ಪೋಗೋದು ನೀನು ಕರವೀರಪುರಕೆ ಹೀಗೆ [ಪ] ಲೋಲ ಲೋಚನೆ ಕೇಳೆ ಆಲದೆಲೆಯ ಮ್ಯಾಲೆಲೋಲಾಡುತ ಸುಕಲ್ಪದಿ ಮರೆತೀಗ [ಅ.ಪ.] ಮಂದಜಾಕ್ಷಿಯೆ ನಿನ್ನ ಮಂದಹಾಸಕೆ ಮೆಚ್ಚಿಸುಂದರ ವೈಕುಂಠ ಮಂದಿರ ಕಟ್ಟಿಸಿದ [೧] ಹಿಂದೆ ಒಂದು ಮುನಿ ತಂದ ಕುಸುಮವನ್ನುದಯ-ದಿಂದಲೆ ಮುಡಿಸಿದ ಇಂದಿರೇಶನ ಬಿಟ್ಟು [೨] tharave pOgOdu nInu karavIrapurake hIge [pa] lOla lOcane kELe Aladeleya myAlelOlADuta sukalpadi maretIga [a.pa.] maMdajAkShiye ninna maMdahAsake meccisuMdara vaikuMTha…

  • KeLi pelamma

    Composer : Shri Indiresha ankita ಕೇಳಿ ಪೇಳಮ್ಮ ನಮ್ಮಮ್ಮ ಲಕುಮೀ |ಪ| ಕೇಳಿ ಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ |ಅ.ಪ| ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನುಒಲುಮಿಗಳ ಒಲುಮಿಕಾಂತ ಲಲನೆ ನೀನು ಕಮಲಾದೇವಿ |೧| ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ |೨| ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮಸನ್ನುತಾಂಗಿ ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ |೩| ಎಲ್ಲ ದಿವಿಜರಲ್ಲಿ…

error: Content is protected !!