Tag: shubha rao

  • Sagara shayanana Rani

    Composer : Shri Prasannavenkata dasaru ಸಾಗರ ಶಯನನ ರಾಣಿ ತ್ರಿವೇಣಿ |ಪ|ಬಾಗುವೆ ಚರಣಕೆ ಕಾಯೆ ಕಲ್ಯಾಣಿ |ಅ.ಪ| ನೀಗತಿಯೆಂದಗತಾಗತ ನಂಬಲು |ಬೇಗನೆ ಬಂದು ಪೊರೆದವಳು |ಈಗೇತಕೆ ತಾಯ್ ಮಗನ ಸಲುಹಲು |ಮೊಗವೆತ್ತದೆ ಈ ಪರಿ ಕುಳಿತಿರುವಿ [೧] ಶ್ರೀಭೂದುರ್ಗೆಯ ರೂಪ ತಳೆದು ಹರಿ |ಈ ಭವಜರಿಗೆ ಕಾಣದ ತೆರದಲಿಅಭುಜೆಗೈದ ಮಹಾಮಾಯೆ ವಿಭಾವರಿ |ಭೂಭಾರ್ಗವಿಯೆ ಜಾಂಬೂನದಾಂಬರಿ [೨] ಆರು ಮೂರು ಪ್ರಖರಾಗಮ ಕ್ಷೇತ್ರದೆ |ಸಾರ ಶಾಸ್ತ್ರಕ್ರಮ ಪೂಜೆಗೊಳ್ಳುವೆಆರುನಾಲಕು ತತ್ವಾಧಿಕ ದೇವಿಯೆ |ಸ್ಮರಪಿತ ಶ್ರೀಪ್ರಸನ್ವೆಂಕಟನ ರಾಣಿಯೆ [೩] sAgara…

  • Sagara raja tanaya

    Composer : Shri Prasannavenkata dasaru ಸಗರರಾಜ ತನಯಾ ಕಾಯೆಯಾ [ಪ]ಅಗಣಿತ ಗುಣಾನಂದ ಸುದಯಾ [ಅ.ಪ] ಭಾಗ್ಯದರಸಿ ನಿನ್ನ ಬಗೆ ಬಗೆ ಪೂಜಿಸಿ |ಪೊಗಳಲು ಗುಣನಾಮಂಗಳ ಸ್ಮರಿಸಿಬೇಗದಿ ಬಂದು ಸಲಹುವಳೆಂದು |ಆಗಮ ಸಾರಿದ ಕೇಳಿ ಬಂದೆನೆ [೧] ವಿಗತದೋಷ ಹರಿಯಗಲಿರದೆ ಸದಾ |ಜಗಕಾರ್ಯದೊಳ್ ಜತೆಗೂಡಿ ವಿರಮಿಸುವ |ಭಾಗವತರ ಭವರೋಗಗಳಳಿಸಿ ತವ |ಭಾಗೀರಥಿ ಪಿತನ ಮೊಗ ತೋರುವಳೆ [೨] ಸ್ವಗತಾನನ ತವ ಸ್ವಯಂಶಕ್ತಿ ಘನ |ಸ್ವರ್ಗಪವರ್ಗಾದಿ ಭೂಸುರ ಪಾಲನ |ತ್ರಿಗುಣಧಾಮ ಪ್ರಸನ್ವೆಂಕಟರಾಯನ |ಈಗ ತೋರಿ ಪೊರೆ ಜಗದಘಹರಳೆ [೩]…

  • Karunavirale enna myale

    Composer : Shri Prasannavenkata dasaru ಕರುಣವಿರಲೆ ಯೆನ್ನ ಮ್ಯಾಲೆ ಕಮಲೆ [ಪ]ಹರಿಯ ತೋರಿ ಪೊರೆ ವರಾಗ್ರವಾಸಳೆ [ಅ.ಪ] ಮಂದ ಮತಿಯಿವನೆಂದೆಣಿಸದಿರಮ್ಮಾ |ನೊಂದಿಹೆ ಭವ ಬಂಧನಗಳಿಂದಲೀ ನಾ |ಕಂದನ ಕರೆ ಕೇಳಿ ಜನನಿ ಬಂದಪ್ಪುವಂತೆ |ಇಂದೆನ್ನೋಳ್ ನಿನ್ನಾನಂದ ಮೊಗ ತೋರು [೧] ಮಾನಗುಣಾಂಬುಧಿಯೇ ಮಾನ್ಯಳೆ |ನಿನ್ನಂಘ್ರಿದ್ವಯವ ಪೂಜಿಪೆನೆಂದಿಗೂ |ಜೊನ್ನೊಡಲೊಳ್ ನೆಲಸಿಹ ನಿನ್ನ ಪತಿಯಾ |ಅನುದಿನಾತುಮದೊಳ್ ಪೊಳೆವಂದದಿ ಮಾಡು [೨] ಲೀಲೆ ಶರಧಿ ನೀಲಾಂಗ ರಂಗನ ರಾಣಿ |ನೀಲಾಬ್ದಿ ಜನ್ನೆ ಅಘ ಕುಲಾಪ ಹರಿಣಿ |ಚೆಲುವ ಶ್ರೀಪ್ರಸನ್ವೆಂಕಟನ ಗೃಹಖಣಿ…

error: Content is protected !!