Tag: shubha rao

  • Mareyu maduvare rangayya

    Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಮರೆಯು ಮಾಡುವರೆ ರಂಗಯ್ಯ | ಥೆರೆಯು ಹಾಕುವರೆ |ವರದನು ಜಗಕೆಂದು ಎನಿಸಿದ ಬಳಿಕ || ಪ. || ಕುರುಹಾ ನಾನರಿಯೆ ನಿನ್ನಯ ರಂಗಯ್ಯ | ಸುರತವಬಲ್ಲೆ…

  • Yashode ninna kandage

    Composer : Shri Purandara dasaru ಯಶೋದೆ ನಿನ್ನ ಕಂದಗೆ ಏಸು ರೂಪವೆ ||ಪ||ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ ||ಅ|| ಹಸುಗಳ ಕರೆವಲ್ಲಿ ಹಲವು ರೂಪ ತೋರುವಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವಮೊಸರ ಕಡೆಯುವಲ್ಲಿ ಮುಂದೆ ತಾ ನಿಂದಿರುವಹಸನಾಗಿ ಮೋಸ ಮಾಡಿ ಬೆಣ್ಣೆಯ ಮೆಲುವ |೧| ಒಬ್ಬರ ಮನೆಯಲಿ ಮಲಗಿ ತಾನಿರುವಒಬ್ಬರ ಮನೆಯಲಿ ಬೆಣ್ಣೆ ಕದ್ದು ಮೆಲುವಒಬ್ಬರ ಮನೆಯಲಿ ರತಿ ಕ್ರೀಡೆಯಾಡುತಿರುವಒಬ್ಬರ ಮನೆಯಲಿ ಪುಟ್ಟ ಚೆಂಡಾಡುವ |೨| ಹಿಂದೆ ತಾ ನಿಂದಿರುವ ಮುಂದೆ ಹೋಗುತ್ತಿರುವಇಂದುಮುಖಿಯರ ಕೂಡೆ…

  • Govinda namo

    Composer : Shri Purandara dasaru ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ ||ಅ.ಪ.|| ಮಂಚ ಬಾರದು ಮಡದಿ ಬಾರಳು, ಕಂಚುಕನ್ನಡಿ ಬಾರವುಸಂಚಿತಾರ್ಥದ ದ್ರವ್ಯ ಬಾರದು, ಮುಂಚೆ ಮಾಡಿರೊ ಧರ್ಮವ (೧) ಅರ್ಥವ್ಯಾರಿಗೆ ಪುತ್ರರ್ಯಾರಿಗೆ, ಮಿತ್ರ ಬಾಂಧವರ್ಯಾರಿಗೆಕರ್ತೃ ಯಮನವರೆಳೆದು ಒಯ್ದಾಗ, ಅರ್ಥಪುತ್ರರು ಕಾಯ್ವರೆ (೨) ತಂದು ಬಂದರೆ ತನ್ನ ಪುರುಷನ, ಬಂದಿರಾ ಬಳಲಿದಿರಾ ಎಂಬಳುಒಂದು ದಿವಸ ತಾರದಿದ್ದರೆ, ಹಂದಿನಾಯಂತೆ ಬೊಗಳ್ವಳು (೩) ಪ್ರಾಣವಲ್ಲಭೆ ತನ್ನ ಪುರುಷನ, ಕಾಣದೆ ನಿಲ್ಲಲಾರಳುಪ್ರಾಣಹೋಗುವ ಸಮಯದಲ್ಲಿ,…

error: Content is protected !!