-
Satya sankalpa svatantra
Composer : Shri Vyasa vittala ಸತ್ಯ ಸಂಕಲ್ಪ ಸ್ವತಂತ್ರ ಸರ್ವೇಶಸರ್ವೋತ್ತಮನೆ ಸಾರ್ವಭೌಮಾ [ಪ] ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ [ಅ.ಪ.] ಆವ ಜನುಮದ ಫಲವೊ | ಆವ ಕ್ರಿಯೆಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಡಿಸುವಿಆವುದು ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ | ದೇವ ದೇವೇಶ ನಿನ್ನ |ಭಾವ ಬಲ್ಲವರಾರೊ ಭಾವಜನ ಪಿತ ಕೃಪಾಳೊ | ಕೇಳೋ [೧] ತ್ರಿಪದ ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ…
-
Sakala kaladi maadida
Composer : Shri Vijayadasaru ಸಕಲ ಕಾಲದಿ ಮಾಡಿದ ಕರ್ಮವು |ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ [ಪ] ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ |ಸ್ತೋತ್ರಗಳ ಮಾಡಲಿ ಕೊಂಡಾಡಲಿ ||ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿಹೋತ್ರವನು ಮಾಡಿ ಹಿತವಾಗಿ ನುಡಿಯಲಿ ||೧|| ದಾನವನು ಮಾಡಲಿ ದಾಕ್ಷಿಣ್ಯವಾಗಲಿ |ಮೌನವನು ಮಾಡಲಿ ಮಾತಾಡಲಿ ||ಕಾನನವ ಸೇರಲಿ ಕಂಡಲ್ಲಿ ತಿರುಗಲಿ |ಏನೇನು ಚರಿತೆಗಳ ಮಾಡುತಿರಲಿ ||೨|| ಪುಣ್ಯವಾದರು ಲೇಸೆ ಪಾಪವಾದರು ಹರಿ |ಮನ್ನಿಸಿ ತಾನೀಗ ತೆಗೆದುಕೊಂಡು ||ತನ್ನ ಸಮೀಪದಿ ಇಟ್ಟುಕೊಂಡು ಅವನಘನ್ನ ಮೂರುತಿ ವಿಜಯವಿಠ್ಠಲ ಪೊರೆವ…
-
Neenyako ninna hangyako
Composer : Shri Purandara dasaru ಹರಿ ನಿನ್ನ ಸ್ಮರಣೆಯ ಸ್ಮರಿಸಲುದುರಿತ ಪೀಡಿಪುದುಂಟೆಅರಿತು ಭಜಿಪರಿಗೆಲ್ಲ ಕೈವಲ್ಯಜೋಕೆಕರುಣವರಿತು ತನ್ನ ಮಗನ ಕೂಗಿದವಗೆಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ || ನೀನ್ಯಾಕೊ ನಿನ್ನ ಹಂಗ್ಯಾಕೋ , ನಿನ್ನನಾಮದ ಬಲವೊಂದಿದ್ದರೆ ಸಾಕೋ [ಪ] ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗಆದಿ ಮೂಲ ಎಂಬ ನಾಮವೆ ಕಾಯ್ತೋಪ್ರಹ್ಲಾದನ ಪಿತ ಬಾಧಿಸುತಿರುವಾಗನರಹರಿಯೆಂಬ ನಾಮವೆ ಕಾಯ್ತೋ (೧) ಬಾಲೆಯ ಸಭೆಯಲಿ ಸೀರೆಯ ಸೆಳೆವಾಗಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋಯಮನ ದೂತರು ಬಂದು ಅಜಾಮಿಳನೆಳೆವಾಗನಾರಾಯಣ ಎಂಬ ನಾಮವೆ ಕಾಯ್ತೋ (೨) ಆ ಮರ…
