-
Anganamani tangi keli
Composer : Shri Pranapati vittala [Shri Shatpuracharya] ಅಂಗನಾಮಣಿ ತಂಗಿ ಕೇಳಿ, ಮಹಾತ್ಮರ |ಮಂಗಳಮಹಿಮೆ || ಪ|| ಪೊಂದಿದವರ ಹೃದಯಾಂಧಕಾರಕೆ,ಶರ-ಶ್ಚಂದ್ರರೋ, ಗುಣಸಾಂದ್ರರೋ, ಸಖಿ ||೧|| ಭಕ್ತಿ ಬೋಧಾನ್ಯ ವಿರಕ್ತಿ ಮುಖ ಸುಗುಣ-ಯುಕ್ತರೋ, ಜೀವನ್ಮುಕ್ತರೋ, […]
-
Bharateeshanige namo
Composer : Shri Varadendra vittala [ Shishyaru of Shri Gurujagannatha dasaru] ಭಾರತೀಶನಿಗೆ ನಮೋ ನಮೋ | ನಮ್ಮಭಾರವ ಪೊತ್ತಗೆ ನಮೋ ನಮೋ ||ಪ||ಚಾರುಚರಿತ ಶ್ರೀ ರಾಮ ನಾಮವಸಾರುವ ಭಕುತಗೇ ನಮೊ […]
-
Helidare namma mele
Composer : Shri Purandara dasaru ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ|| ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆಬಣ್ಣಿಸಿ ಕಸ್ತೂರಿ ತಿಲಕನಿಟ್ಟುಚಿಣ್ಣಿಕೋಲು […]
