Tag: shubha rao

  • Baramma tulasi

    Composer : Shri Amba bai ಬಾರಮ್ಮ ತುಳಸಿ ನೀನು ಶ್ರೀ ಹರಿ ಸತಿ ||ಪ|| ನಾರಿಮಣಿಯೇ ನಿನ್ನ ಯಾರು ವರ್ಣಿಸುವರೇಸಾರಸಾಕ್ಷಿಯೇ ನಿನ್ನ ಸಾರಿ ಭಜಿಪೆ ಮುನ್ನ ||೧|| ರಂಗನ ಅಂಗನೆ ಮಂಗಳ ರೂಪಳೇರಂಗು ಮಾಣಿಕ್ಯದ್-ವಜ್ರ ಅಂಗಾಭರಣವಿಟ್ಟು ||೨|| ಶ್ರೇಷ್ಟ ರೂಪಳೇ ಮನ ಮುಟ್ಟಿ ಪೂಜಿಪೆ ನಿನ್ನಸೃಷ್ಟೀಶ ಗೋಪಾಲಕೃಷ್ಣ-ವಿಠ್ಠಲ-ನರಸಿ ||೩|| bAramma tuLasi nInu SrI hari sati ||pa|| nArimaNiyE ninna yAru varNisuvarEsArasAkShiyE ninna sAri Bajipe munna ||1|| raMgana aMgane maMgaLa…

  • Siddha nodiro

    Composer : Shri Mahipati dasaru ಸಿದ್ಧ ನೋಡಿರೋ ಸಾಕ್ಷಾತ್ಕಾರವಸಿದ್ಧ ನೋಡಿರೋ [ಪ] ಸಾಧುಕಾ ದಸ್ತ ಪಂಜ ಲೇಣಾಸಾಧುಕೆ ಸಂಗ ಕರನಾ |ಸಾಧ್ಯವಾಗದು ಸದ್ಗುರು ಕರುಣಾ-ನಿಧರಿಯೊ ಜಾಣಾ (೧) ಬಾಹ್ಯಾಂತ್ರಿ ಜೋ ಪಾಹೆ ಗೋವಿಂದಾಇಹಪರ ಅವಗಾನಂದಾ |ದೇಹ ಭ್ರಾಂತಿಗೆ ಸಿಲುಕದೆಂದಾವಹೀ ಖುದಾಕಾ ಬಂದಾ (೨) ಪಾಕದಿಲ್ಲಾ ಸುಜೀರ ಕರಣಾಯಕೀನ ಸಾಬೀತ ರಾಹಾಣಾ |ಟಾಕ ತ್ಯಾಭವ ಮೀ ತೂ ಪಣಾಐಕ್ಯವಿದು ಭೂಷಣಾ (೩) ನಿಸದಿನ ಕರಿಮಕ ಹೊಯಾರಾವಾಸುದೇವ ಸಾಹಕಾರಾ |ವಿಶ್ವ ವ್ಯಾಪಕಾ ಮಹ್ಣುನಿ ಸ್ಮರಾಲೇಸು ಅವನ ಸಂಸಾರಾ (೪)…

  • Sharanu ratinatha

    Composer : Shri Pranesha dasaru ಶರಣು ಶರಣು ರತಿನಾಥಾ |ಸುರವರ ಅನಿರುದ್ಧನ ತಾತಾ |ಕರುಣಾ ಪಯೋನಿಧಿ ರುಗ್ಮಿಣೀ ಜಾತಾ |ತ್ವರದಿಂ ಲಾಲಿಸು ಮಾತಾ || ಭರತನೆ ಸನತ್ಕುಮಾರಾ |ಸುದರುಶನ ಪರಮೋದಾರಾ ||ಹರನಂದನ ನತ ಬಂದು ಕುಮಾರಾ |ಕರ ಪಿಡಿ ಕೃಷ್ಣ ಕುಮಾರಾ || ೧|| ಗುರು ಮೊರೆ ಇಡಲೈತಂದೂ | ದಿವಿ |ಜರರಿಗೆ ಮನಸಿಗೆ ತಂದೂ |ತರುಣಿಯ ಬಿನ್ನಪ ಶಿವನಲ್ಲಿ ಬಂದು |ಶರೀರವ ಕರಗಿಸಿದೆಂದೂ || ೨ || ಮೀನಿನ ಬಸರೊಳು ಪೊಕ್ಕೆ |ಆ ಮಾನವರ…

error: Content is protected !!