-
Elisu Nanjananu
Composer : Shri Beluru vaikunta dasaru ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ |ಬಾಳುವ ಮಗನನು ಕೋಳುವಿಡಿದುದು ಯಮನನಾಳಿದೊಡೆಯ ವೇಲಾಪುರದರಸಾ [ಪ] ಪತಿಯನು ನೀಗಿದ ಸತಿಮಾದಮ್ಮನುಸುತನಿಂ ಬದುಕುವೆನೆಂದೀ ಊರೊಳುಅತಿ ತಿರಿತಂದೋವುತ-ಲಿದ್ದಳು ಸುತಮೃತನಾದನು ಅಚ್ಯುತ ಸಲಹಯ್ಯಾ […]
-
Guru Satyadhiraja
Composer : Shri Prasannavenkata dasaru Shri Satyadhiraja tirtharu : 1670Aradhane: Ashada shuddha navamiBrundavana: Rayavelur ಗುರು ಸತ್ಯಾಧಿರಾಜ ಸುಜನ ತಾರಾರಾಜಪೊರೆ ಎನ್ನ ಕಲ್ಪಭೂಜ [ಪ]ಸ್ಮರನಯ್ಯನ ಸಿರಿಚರಣಕಮಲ ಭೃಂಗವಿರತ್ಯಾದಿ ಗುಣೋತ್ತುಂಗ ಶುಭಾಂಗ […]
-
Kallu naa yeno
Composer : Shri Harapanahalli bheemavva ಕಲ್ಲು ನಾಯೇನೋ ಕೈವಲ್ಯ ದಾಯಕನೆಕಲ್ಲು ಕರುಣದಿಂದ್~ ಹೆಣ್ಣಾಗಿ ಇರಲು ಉದ್ಧಾರ ಕೇಳೊ ||ಪ|| ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆನಡೆಯಬಲ್ಲೆನೊ ದುರ್ಮಾರ್ಗದಿಂದಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆಕಡಲಶಯನನ್ನ ನಾಮ […]
