-
Jagannathadasara Stotra Suladi – Shyamasundara dasaru
ಶ್ರೀ ಜಗನ್ನಾಥದಾಸರಾಯರ ಸ್ತೋತ್ರಸುಳಾದಿರಾಗ: ಹಂಸಧ್ವನಿ ಧ್ರುವತಾಳಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭಮಂದಿರ ಮಾನವಿ ದಾಸಾರ್ಯರಮಂದ ಮಾನವ ಕೇಳೋ ವಂದಿಸಿ ಸೇವಿಪರಬಂಧನ ಪರಿಹರಿಸಿ ಮನದಭೀಷ್ಟತಂದು ಕೊಡುವದಕ್ಕೆ ಮಂದಾರ ಕುಜದಂತೆಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆಬೆಂದು ಪೋಪವು ದೋಷ ವೃಂದವೆಲ್ಲಕಂದನು ಮಾಡಿದ ಕುಂದು ಕ್ಷಮಿಸಿ ತಾಯಿತಂದೆ ಸಲಹುವರಂತೆ ರಕ್ಷಿಸುವರೊಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು – |ರಂದರಗುರು ಸ್ವಾದಿರಾಜರ ಪ್ರೀತಸಿಂಧೂರವರದ ಶ್ಯಾಮಸುಂದರ ನಾಜ್ಞದಿಇಂದುವಿನಂತೆ ಮೂಡಿ ಪುನಃ ಜಗದಿ || ೧ || ಮಟ್ಟತಾಳತ್ವರವಾಟದಿ ಜನಿಸಿ ವರದೇಂದ್ರರನೊಲಿಸಿಮರುತಾಗಮ ಗಳಿಸಿ…
-
Rathavanerida Rathikanyare
Composer : Shri Jagannatha dasaru ರಥವನೇರಿದ ರಥಿಕನ್ಯಾರೇ ಪೇಳಮ್ಮಯ್ಯ |ಕಥಿತ ಧ್ಯಾತ ಸಂಸ್ತುತ ವಿತತಾನತಹಿತಕರ ದಿವಿಷತ್ ಪತಿ ಕಾಣಮ್ಮ ||ಪ|| ಹಾಟಕ ರತ್ನ ಸುಪೀಠ ಮಧ್ಯಮಂಟಪದಿ ಪೇಳಮ್ಮಯ್ಯ,ಕೋಟಿ ಭಾಸ್ಕರ ಪ್ರಭಾಟೋಪದಿರಾಜಿಸುವ ಪೇಳಮ್ಮಯ್ಯ,ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ,ಆಟದೆ ಕುರುಜ ಮಹಾಟವಿ ಸವರಿ ಕಿರೀಟಯ ಸಲಹಿದ ಖೇಟ ವಾಹನನೇ,ಕೇಳಮ್ಮಯ್ಯ [೧] ಭುಜಗರಾಜ ಫಣಿಮಣಿ ಮಂಡಲಮಂಡಿತನೇ ನೋಡಮ್ಮಯ್ಯ,ವಿಜಯ ವರದ ಅರಿ ಗದಾಂಬುಜಧರಭುಜನೇ ನೋಡಮ್ಮಯ್ಯ,ಗಜ ಚರ್ಮಧರಾದ್ಯ ನಿಮಿಷಗಣಸೇವಿತನ ನೋಡಮ್ಮಯ್ಯ,ಅಜನ ನಾಭಿಯಲಿ ಪಡೆದು ಚರಾಚರಸೃಜಿಸಿ ಪೇಳ್ದ ನೀರಜ ಲೋಚನ, ಕಾಣಮ್ಮ [೨] ಏತಾ ದೃಶ…
-
Entu pogalali
Composer : Shri Gurushreesha vittala ಎಂತು ಪೊಗಳಲಿ ಜಗನ್ನಾಥ ದಾಸರ ನಾ ||ಕಂತು ಪಿತ ಒಲಿದವರ ಅಂತರಂಗದಿ ಪೊಳೆವ |ಅ.ಪ| ಶ್ರೀರಮಾದೇವಿ ಪತಿಯೊಡನೆ ಇವರಲಿ ನಿಂತು |ಈರೆರಡು ಅವ್ಯಕ್ತದೇಹ ಸಹಿತ |ಆರು ನಾಲಕು ತತ್ವದಭಿಮಾನಿಗಳ ಕೂಡಿ |ಮೂರು ಗುಣ ಕಾರ್ಯಗಳ ಮಾಡಿ ತೋರ್ಪಳು ಸುಖವ ||೧| ಚತುರಮುಖ ವಾಯು ನಿಜ ಸತಿಯರಿಂದೊಡಗೂಡಿ |ಇತರ ದೇವತೆಗಳು ಸತತ ಇದ್ದು |ವಿತತ ಮಹಿಮನ ಸೇವಿಸುತಲಿ ಸುಜ್ಞಾನವನುಹಿತದಿಂದವರಗಿತ್ತು ಅತಿ ತೋಷ ಪಡಿಸುವರು ||೨|| ಕರಣಾಭಿಮಾನಿಗಳು ಶಿವ ಇಂದ್ರ ಸೂರ್ಯರು ತಾವ್…
