Tag: ninna nambi bande

  • Ninna nambi bande

    Composer : Shri Tande venkatesha vittala ನಿನ್ನ ನಂಬಿ ಬಂದೆ ಎನ್ನ,ಕೈ ಬಿಡಬೇಡ ಘನ್ನ ಮಹಿಮನೆ ಶ್ರೀನಿವಾಸ,ಪನ್ನಗ ಶಯನ ಆಪನ್ನ ರಕ್ಷಕ ,ಪ್ರಸನ್ನ ನಾಗೋ ಬೇಗ ಶ್ರೀನಿವಾಸ [೧] ಜನನಿ ಜನಕನೇ ಶ್ರೀನಿವಾಸ,ಎನ್ನ ಅನುಬಂಧಿಯು ನೀನೆ ಶ್ರೀನಿವಾಸ,ಜನುಮ ಜನುಮದಲಿ ಶ್ರೀನಿವಾಸ ಎನ್ನ,ಉದ್ಧರಿಸುವವ ನೀನೆ ಶ್ರೀನಿವಾಸ [೨] ದೇಶ ದೇಶವ ತಿರುಗಿ ಶ್ರೀನಿವಾಸ ಬಹು,ಕ್ಲೇಶ ಪಟ್ಟಿರುವೆನೋ ಶ್ರೀನಿವಾಸ,ಆಶಾ ಪಾಶವ ಬಿಡಿಸೋ ಶ್ರೀನಿವಾಸ ನಿನ್ನ ,ದಾಸನ ಮಾಡಿಕೊಳ್ಳೋ ಶ್ರೀನಿವಾಸ [೩] ಹೃದಯದಲ್ಲಿ ನಿನ್ನ ರೂಪ ಶ್ರೀನಿವಾಸ ಎನ್ನ,ವದನದಲ್ಲಿ ನಿನ್ನ…

error: Content is protected !!