-
Dasadeekshe Suladi – Shripadarajaru
ಶ್ರೀ ಶ್ರೀಪಾದರಾಜ ವಿರಚಿತ ದಾಸದೀಕ್ಷೆ ಸುಳಾದಿರಾಗ: ಸಾರಂಗಧ್ರುವತಾಳನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲನಿನ್ನಾಧೀನ ಬಂಧ ಮೋಕ್ಷ ನಿರಯಗಳುನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲನಿನ್ನಾಧೀನ ಸುಕೃತ ದುಷ್ಕೃತ ಫಲವೋನಿನ್ನಾಧೀನ ವಿಷಯಾತ್ಮಕ ಬುದ್ಧಿಗಳೆಲ್ಲನಿನ್ನಾಧೀನ ಚರಾಚರವೆಂದು ಶೃತಿ ಸಾರುತಿದೆಎಂತು ಪುಣ್ಯಪಾಪಂಗಳು ನಿನ್ನ […]
-
Gopaladasara Charitre pada
Composer : Shri Tandegopalavittala ಶ್ರೀಗೋಪಾಲದಾಸರ ಅನುಜರೂ, ಶಿಷ್ಯರೂ,ಶ್ರೀತಂದೆಗೋಪಾಲವಿಠಲದಾಸಾರ್ಯ(ರಂಗಪ್ಪ ದಾಸರು) ವಿರಚಿತಶ್ರೀಗೋಪಾಲದಾಸರ ಚರಿತ್ರೆ ಪದ ರಾಗ: ಆನಂದಭೈರವಿ, ಆದಿತಾಳ ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ |ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ||ಪ|| ಮೂಲ ಪೇಳ್ವೆ ವಿಶಾಲ […]
-
Mukhyaprana Stotra Suladi – Venugopala dasaru
Raga:Saveri ಶ್ರೀವೇಣುಗೋಪಾಲದಾಸಾರ್ಯ ವಿರಚಿತಶ್ರೀಮುಖ್ಯಪ್ರಾಣದೇವರ ಸ್ತೋತ್ರ ಸುಳಾದಿರಾಗ : ಸಾವೇರಿ ಧ್ರುವತಾಳ ಮರುತಾ ನಿನ್ನ ಮಹಿಮೆ ಪರಿಪರಿಯಿಂದ ತಿಳಿದುಚರಿಸಿದ ಮನುಜಗೆ ದುರಿತ ಬಾಧೆಗಳ್ಯಾಕೆಸರಸಿಜಾಸನ ಸಮ ಸಿರಿದೇವಿ ಗುರುವೆಂದುಪರತತ್ವ ಹರಿಯೆನುತ ವಂದಿಸಿ ಅಖಿಳಭರಿತನಾಗಿಪ್ಪ ಜಗದಿ ಅರಸಿ ಭಾರತಿ […]
