-
Pranadevara Stotra Suladi – Venugopala dasaru
Raga:Purvi Kalyani ಶ್ರೀವೇಣುಗೋಪಾಲದಾಸಾರ್ಯ ವಿರಚಿತ ಶ್ರೀಪ್ರಾಣದೇವರ ಸ್ತೋತ್ರ ಸುಳಾದಿ ರಾಗ ಪೂರ್ವಿಕಲ್ಯಾಣಿ ಧ್ರುವತಾಳ ಪರಮ ಮುಖ್ಯಪ್ರಾಣನೆ ಪರಿಶುದ್ಧ ಚರಿತನೆಪರಿಪೂರ್ಣ ಭಕ್ತಿಯುಳ್ಳಪಾರ ಮಹಿಮನೆವರಣಿಪರಾರು ನಿನ್ನ ವದನದಿಂದಲಿ ಗುರುವೆನರಹರಿಯ ನವವಿಧದ್ವೇಷಿ ಹಂತಾಥರವಲ್ಲ ಥರವಲ್ಲ ತರುಣಿ ಭಾರತಿ ಮಿಕ್ಕಸುರರಿಗೆ ಸುಲಭವಲ್ಲ ಸುಖಪೂರ್ಣನೆಶರಧಿಯ ಉದಕ, ನಭ ಭರಿತವಾದುಡುಗಣನೆತೋರೆ ಮಳಲು, ಮಹಾ ಮಳೆಯ ಬಿಂದುಕರಣದಿ ವಿಸ್ತರಿಸಿ ಎಣಿಸಿ ಗುಣಿಪರಾರುವರ ವೇದವೇದ್ಯ, ಸರ್ವ ಜಡಚೇತನಾಇರುವ, ಪುಟ್ಟುವ ಮುಂದೆ ಸರಸಿಜಭವ ಮಿಕ್ಕಸುರರು ಸುಗುಣ ಒಂದು ಅಧಿಕರೆನಿಸಿಕರುಣಿಸಿ ಭೂಮಿಯೊಳು ವರದೇಹವನು ಇತ್ತುಹರಿ, ನಿನ್ನ ಮತದೊಳು ತಂದಿಟ್ಟರೊಮರಿಯಾದೆ ಮತ್ತೆ ಎನ್ನ…
-
Pavamana Namma guru
Composer : Shri Jagannatha dasaru ಶ್ರೀ ಜಗನ್ನಾಥದಾಸರ ಕೃತಿ ಶ್ರೀ ಪ್ರಾಣದೇವರ ಸ್ತೋತ್ರಪದರಾಗ: ಶಂಕರಾಭರಣ, ರೂಪಕತಾಳ ಪವಮಾನ ನಮ್ಮ ಗುರು ಪವಮಾನ || ಪ ||ಪವಮಾನ ಪಾವನಚರಿತ | ಪದ್ಮ –ಭವನ ಪದಾರ್ಹನೆ ನಿರತ || ಆಹಾ ||ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ –ರವತಾರಾತ್ಮಕ ತತ್ವ ದಿವಿಜನಿಯಾಮಕ || ಅ.ಪ || ಪ್ರಾಣಾಪಾನ ವ್ಯಾನೋದಾನ | ಹೇ ಸ –ಮಾನ ರೂಪಕನೆ ವಿಜ್ಞಾನ | ತತ್ವಮಾನಿಯೆ ಅಮೃತಾಭಿಧಾನ | ಚತುರಾನನ ತನಯ ಗೀರ್ವಾಣ ||…
-
Sri Vayu Devarige
Composer : Shri Pranesha dasaru ಶ್ರೀವಾಯುದೇವರಿಗೆ ನೀತವಾದ ।ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ॥ ಪ ॥ ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು ।ನಾಲಕ್ಕೊಂದು ದೀರ್ಘ ಜಂಘ ಗ್ರೀವ ॥ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ ।ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ ॥ 1 ॥ ಕಕ್ಷಿ ಕುಕ್ಷಿಯು ವಕ್ಷ ಕರ್ಣನಖ ಸ್ಕಂದಾರು ।ರಕ್ಷಘ್ನನಿಗೆ ಶೋಭಿಪವು ಉನ್ನತ ॥ಅಕ್ಷಿ ಚರಣ ಕರನಖ ಅಧರ ಜಿಹ್ವೇಣು ಜಿಹ್ವೆ ।ಮೋಕ್ಷದನ ಈ ಯೇಳು ಅವಯವವು…
