Tag: Nandini Sripad

  • Sri Hari Mahime Suladi – Prasannavenkata dasaru

    ಶ್ರೀಹರಿ ಮಹಿಮೆ ಸುಳಾದಿ( ಈ ಸುಳಾದಿಯಲ್ಲಿ ಜಗನ್ನಾಟಕ ಸೂತ್ರಧಾರಿಯಾದ ಶ್ರೀಹರಿಯು ಪ್ರಪಂಚಕ್ಕೆ ನಿಯಾಮಕನಾಗಿ ಜೀವರ ತಾರತಮ್ಯವನ್ನು ಅನುಸರಿಸಿ ಅವರಿಗೆ ಗತಿಯನ್ನು ಕೊಡುತ್ತಾನೆಂದೂ , ಬ್ರಹ್ಮಾಂಡವನ್ನು ನಿರ್ಮಿಸುವ ಮತ್ತು ಅದನ್ನು ಲಯ ಮಾಡುವ ಭಗವಂತನ ಅಚಿಂತ್ಯ ಮಹಿಮೆಯನ್ನು ದಾಸಾರ್ಯರು ಸಾರಿ ಹೇಳಿದ್ದಾರೆ. ) ರಾಗ: ಮುಖಾರಿಧ್ರುವತಾಳಜಗದ ಜೀವರ ನೋಡಿ ಯುಕುತಿಯಲಿ ಸೃಜಿಸುವಮಗನ ಪಡೆದಿರುವೆ ನಾಭಿಕಮಲದಿದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆಖಗಗಮನಗಣಿತಗುಣನಿಲಯ ದೇವಮಗುಳೈದುಗಣೆಯಿಂ ಮೂಜಗವ ಮೋಹಿಪ ಕಿರಿಯಮಗನುಳ್ಳ ಸಿರಿಯು ಸಂಗಡಲೆ ಮುಕುಂದ –ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬಮಗಳು ಹುಟ್ಟಿದಳು ವಾಮಾಂಘ್ರಿವೆರಳೊಳುಮಗುವೆನಿಸಿ ಗೋಕುಲದೆಶೋದೆನಂದನರ ಮು –ದ್ದುಗಳ…

  • Krishna Mahima Suladi – Prasannavenkata dasaru

    ಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ( ಮುದ್ದು ಮೂರುತಿ ಬಾಲ ಗೋಪಾಲ ಶ್ರೀಕೃಷ್ಣನ ರೂಪ , ವೃಂದಾವನದಲ್ಲಿ ಅವನ ಕುಣಿತ , ಅವನ ಸರ್ವೋತ್ತಮತ್ವವನ್ನು ತಿಳಿಸಿದ್ದಾರೆ. ಭಗವಂತನ ಸರ್ವಪ್ರೇರಕತ್ವ , ನಿಯಾಮಕತ್ವವನ್ನು ಸ್ತುತಿಸುತ್ತಾ , ಪರಮಾತ್ಮನ ನಾಮಸ್ಮರಣೆಯೊಂದಿಗೆ ಭಕ್ತರು ತಮ್ಮ ಇಂದ್ರಿಯಗಳನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕೆಂದು ದಾಸರು ತಿಳಿಸಿಕೊಟ್ಟಿದ್ದಾರೆ. ) ರಾಗ: ಆರಭಿಧ್ರುವತಾಳಬಾಲಸೂರ್ಯನಿಭಮಣ್ಯಾಂಕ ಮೌಳಿಹೀಲಿಯ ಪಿಂಛ ಪ್ರವಾಳ ಗುಚ್ಛಮಾಲ್ಯಾಲರದಂಡೆ ಝೇಂಕರಿಪಾಳಿಬಾಲರಯ್ಯನ ಮೊಗದ ಶೋಭೆಭ್ರೂಲತೆ ವಿಲಾಸ ನೋಟದಿ ಮಕರ ಕುಂಡಲ ವಿ –ಶಾಲೇರಿ ಸಿರಿವತ್ಸ ಕೌಸ್ತುಭನೀಲಮಾಣಿಕ ವಜ್ರವಲಯ ವೈಜಂತಿ ವನ –ಮಾಲೆ…

  • Sarva Vyapti Suladi – Prasannavenkata dasaru

    ಸರ್ವವ್ಯಾಪ್ತಿ ಸುಳಾದಿ( ಶ್ರೀಹರಿಯು ಬ್ರಹ್ಮ-ರುದ್ರ-ಇಂದ್ರಾದಿ ಎಲ್ಲ ದೇವತೆಗಳಿಗೆ ಆಶ್ರಯದಾತನಾಗಿ ದೇವ ದೇವೋತ್ತಮನಾಗಿದ್ದಾನೆ. ’ ಹರಿ ಪರತರಃ ’ ಎಂಬ ತತ್ತ್ವವನ್ನು ಇಲ್ಲಿ ಸಾರಿದ್ದಾರೆ. ಪರಮಾತ್ಮನ ಸರ್ವವ್ಯಾಪ್ತಿತ್ವವನ್ನು ಒತ್ತಿ ಹೇಳಿದ್ದಾರೆ. ಈ ಸುಳಾದಿಯು ಶ್ರೀ ಶಬ್ದದಿಂದ ಪ್ರಾರಂಭವಾಗಿದ್ದು , ಪಠಣ-ಪಾರಾಯಣ ಮಾಡುವುದರಿಂದ ಶ್ರೀಕರತ್ವವು ಉಂಟಾಗುವುದೆಂದು ದಾಸರು ಸೂಚಿಸುತ್ತಾರೆ. ) ರಾಗ: ನಾಟಧ್ರುವತಾಳಶ್ರೀವಧುವೆ ನಿನ್ನ ಪೊಂದಿರಲೆಲೈ ದೇವಆವ ಕಾವುದು ಸಿರಿಯೆಗೋವ್ರಜದಬಲೇರ ಮನೆಯ ಪಾಲಿನ ರುಚಿಆವುದಧಿ ಮಿಗಿಲೆಆವಾಗ ಮುನಿಮನಗೇಹದಿಂದ ರಥವಾಜಿಬೋವತನವು ದೊಡ್ಡಿತೆಭಾವಿಸಲಳವಲ್ಲನಂತ ಮಹಿಮ ನಿನ್ನದೇವ ದಾನವರಿಗೊಲಿದೆಕಾವನಜನಕ ಅಗಣಿತ ಗುಣನೆ ಪ್ರಸನ್ನವೆಂಕಟೇಶ ಹರೆ…

error: Content is protected !!