Tag: Nandini Sripad

  • Shri Moolaramadevaru banda aitihya suladi

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಮೂಲರಾಮದೇವರು ಬಂದ ಐತಿಹ್ಯ ಸುಳಾದಿರಾಗ: ಪೂರ್ವಿಕಲ್ಯಾಣಿಧ್ರುವತಾಳ ಮಧ್ವವಲ್ಲಭ ಜಯ ಸದ್ವೈಷ್ಣವರ ಪ್ರಿಯ್ಯಾಅದ್ವೈತ ಮಹಿಮಾ ಜಗದ್ವಿಲಕ್ಷಣ ರಾಮಾಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲವಿದ್ವಾಂಸರೊಡಿಯಾಘ ಪ್ರಧ್ವಂಸ ಅಪ್ರಮೇಯಸದ್ವೀರ ಏಕಮೇವ ಅದ್ವಿತೀಯಾ […]

  • Shri Ramadevara stotra suladi – Gopaladasaru

    ಶ್ರೀಗೋಪಾಲದಾಸಾರ್ಯ ವಿರಚಿತಶ್ರೀರಾಮದೇವರ ಸ್ತೋತ್ರ ಸುಳಾದಿರಾಗ: ನೀಲಾಂಬರಿಧ್ರುವತಾಳ ತರಣಿ ಕುಲೋತ್ಪನ್ನ ತಪುತ ಕಾಂಚನವರ್ನಾಪರಮ ಮಂಗಳಮೂರ್ತಿ ಪಾವನ್ನ ಸೂಕೀರ್ತಿಕ್ಷರ ಅಕ್ಷರರಿಂದ ವಂದಿತ ವ್ಯಾಪುತಶರಣ ಜನರ ಪಾಲಾ ಶತ‌ಆನಂದ ಜನಕಪರಿಪೂರ್ಣ ಗುಣಭರಿತಾ ವರಜ್ಞಾನಪ್ರದಾತಾಅರಿತು ಫಲವ ತ್ರಿವಿಧರಿಗೆ ಇಪ್ಪುವದಾತಧರೆ ಈರೇಳು […]

  • Digvijaya Ramadevara suladi

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀದಿಗ್ವಿಜಯ ರಾಮದೇವರ ಸುಳಾದಿರಾಗ: ಬೃಂದಾವನಸಾರಂಗಧ್ರುವತಾಳ ವಂದೆ ಮುಕುಂದ ಮುಚಕುಂದ ಪರಿಪಾಲಕಕುಂದೇಂದು ವದನ ಆನಂದಮೂರ್ತಿಗಂಧದೋಷ ದೂರವಾಗಿದ್ದ ಚಿತ್ ಪ್ರಕೃತಿ –ಯಿಂದ ನೋಡೆ ಚತುರ್ವಿಧ ದೋಷದೂರಾವಂದೆ ಮುಕುಂದ ನಮೋ […]

error: Content is protected !!