Tag: Nambi kettavarillavo rangayyana

  • Nambi kettavarillavo rangayyana

    Composer: Shri Vyasarajaru ನಂಬಿಕೆಟ್ಟವರಿಲ್ಲವೊ ರಂಗಯ್ಯನನಂಬದೆ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಅಖಿಳ ಲೋಕೇಶನಕಂಬುಕಂಧರ ಕೃಷ್ಣಕರುಣಾಸಾಗರನ ||ಅ.ಪ|| ತರಳ ಪ್ರಹ್ಲಾದ ಸಾಕ್ಷಿಸರಸಿಯೊಳಿದ್ದ ಕರಿರಾಜನೊಬ್ಬ ಸಾಕ್ಷಿಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವರಹಿತನ ||೧|| ದೊರೆಯೂರು […]

error: Content is protected !!