Tag: endu baruvalo

  • Endu baruvalo

    Composer : Shri Venkata vittala ಎಂದು ಬರುವಳೋ ಗೋ-ವಿಂದನೊಲ್ಲಭೆಲಕ್ಷ್ಮೀ ರಂಗನ ಸನ್ನಿಧಿಗೆ [ಪ] ಮಂಗಳಾಂಗಿ ಸರ್ವಾಂಗ ಬಳಲಿ ಮುಖ ಕಂದಿಕಳೆಗುಂದಿದಂತೆ | ಬಲು ವ್ಯಥೆಯಂತೆ [ಅ.ಪ] ಶೇಷನ ಶಿಖಿ ಮ್ಯಾಲೆ ವಾಸುದೇವರುಲಕ್ಷ್ಮೀ ಸಮೇತರಾಗಿರುತಿರಲು,ಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ (೧) ಥಟ್ಟನೆ ಇಳಿದಾಳು ಸಿಟ್ಟಿನಿಂದಲಿಬಹು ಧಿಕ್ಕಾರ ಮಾಡಿದಳುಲಕ್ಷ್ಮೀ ರಮಣನೆಂಬೊ ಬಿರುದು ನಿಮಗೆಈ ಹೊತ್ತಿಗೆ ಅಲ್ಲೆಂದಾಳು | ತೆರಳಿದಳು (೨) ನಿಲ್ಲದೆ ಪೊರಟಾಳು ಫುಲ್ಲಾಕ್ಷಿಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿಕೊಲ್ಹಾಪುರಕೆ ಬಂದಾಳು…

error: Content is protected !!