-
Dhyanopasana Suladi 1 – Vijayadasaru
Explanation by Shri Kesava Rao Tadipatri ಧೃವ ತಾಳ: ಬಿಡು ಬಿಡು ದೇಹವನು ದಂಡಿಸಿ ಮಾಡಿದ ಕರ್ಮ |ಕೊಡತಕ್ಕವಲ್ಲವವು ದೃಢವಾದ ಪದವಿಗಳು |ಕಡು ಸಾಹಸವ ಬಟ್ಟುನೆಸಗಿದರೆ ಸ್ವರ್ಗಾದಿ |ಒಡನೆ ತಿರುಗಿಸಿ ಫಲ ಪುಡಿಯಾಗಿ ಪೋಗುವದು |ಮಿಡುಕುವದೆ ಸಿದ್ಧಶತಕಲ್ಪ ಮಾಡಿದರನ್ನ |ನುಡಿಗೆ ಸಂಶಯ ಸಲ್ಲಕೇಳಿ ಮರುಳಾಗದಿರಿ |ಪಡಿ ಇಲ್ಲದಾ ದಾರಿ ತೋರುವರು ಹಿರಿಯರು |ದೃಢನಾಮ ವಿಜಯವಿಠ್ಠಲನ ಶ್ರವಣ ಮನನ |ಅಡಿಗಡಿಗೆ ಲಾಲಿಸಿ ಪಡಿಯೊಂದು ಧ್ಯಾನಾ ||೧|| ಮಟ್ಟತಾಳ: ಧ್ಯಾನದೊಳಗೆ ಸ್ನಾನವಡಕಾ |ಧ್ಯಾನದೊಳಗೆ ಮೌನವಡಕಾ |ಧ್ಯಾನದೊಳಗೆ ದಾನವಡಕಾ |ಧ್ಯಾನದೊಳಗೆ…
