-
Dhyanopasana Suladi 4 – Vijayadasaru
Explanation by Shri Kesava Rao Tadipatri ರಾಗ: ಹಂಸಾನಂದಿ ಧ್ರುವತಾಳ ಅರ್ಚಿಸು ಮನವೆ ನಿತ್ಯ ಅನಾದಿ ಮೂರುತಿಯನಿಚ್ಚಳವಾಗಿ ನಿಸ್ಸಂಗದಲ್ಲಿಅಚ್ಚಾ ಭಕುತಿಯಲ್ಲಿ ಪಂಚ ಭೇದಜ್ಞಾನಎಚ್ಚತ್ತು ದಿವಾರಾತ್ರಿ ದೈನ್ಯ ವೃತ್ತಿಯಾಚಕ ನಾನು ಬೊಮ್ಮಾದ್ಯರ ತಾರತಮ್ಯ ತಿಳಿದುಸಚ್ಚಿದಾನಂದಾತ್ಮಕ ಗುಣಗಳಿಂದಅಚ್ಯುತಾನಂತ ಗೋವಿಂದ ಗೋಪಾಲಕೃಷ್ಣಸುಚ್ಚರಿತಸಾರ ಸುಖಸಾಗರನೆಚ್ಚಿದವರ ನೆಂಟಾ ನಿಗಮಾಗೋಚರನೆಂದುಮೆಚ್ಚಿಸು ಮುದದಿಂದ ಮುಂದಾಲಿಸಿಬಚ್ಚಿಟ್ಟ ದ್ರವ್ಯದಂತೆ ಅನ್ಯರಿಗೆ ತೋರಿದರುಹುಚ್ಚು ಹುಚ್ಚಾಗಿರು ಬಾಹಿರದಲ್ಲಿಹೆಚ್ಚುವದು ನಿನಗೆ ಇದರಿಂದ ಲಾಭ ಪ್ರಾಪ್ತಿಬಿಚ್ಚಿ ಬಿಸಾಟದಿರು ಅಂತರಂಗಸಚ್ಚರಾಚರದಂತೆ ಚರಿಸು ಚನ್ನಾಗಿ ಬಲುಚಚ್ಚರದಲಿ ಚಂಚಲ ಬೀರೂತಹೆಚ್ಚಿಕೆ ಜನರನ್ನು ವದದು ಓಡಿಸುವೊಳಗೆಮೆಚ್ಚುಗೊಳಿಸುತಿರು ವೈದೀಕವಯಚ್ಚಾವಾಗದಂಥ ಪುಣ್ಯವೆ ಸಂಪಾದಿಸಿಮುಚ್ಚುಮರೆಯಲ್ಲೆ…
-
Dhyanopasana Suladi 3 – Vijayadasaru
Explanation by Shri Kesava Rao Tadipatri ರಾಗ: ತೋಡಿ ಢ್ರುವತಾಳ:ಮಂದಮತಿ ಮನಸು ಮಂಗನಂತೆಯಾಗಿ |ಸಂದೇಹ ಬಿಡದಲೆ ಸಂಶಯದಲ್ಲೀ |ಮುಂದೆ ಪುಳ್ಳಾವಸ್ತಾ ಎಡೆಹಿ ಮುಂಗಾಣದಂತೆ |ಅಂಧಕ ನಾನಾದೆ ಅಕಟಕಟಾ |ಹಿಂದಣ ಸಂಚಿತವೊ ಮುಂದೆಯಾಗುವಾಗಮವೊ |ಇಂದನುಭವಿಸುವ ಪ್ರಾರಬ್ಧವೋ |ಒಂದೆ ಒಂದೆ ದೈವಯಂದಾ ಬಿಂಬಮೂರುತಿ |ಇಂದು ಹೃದಯಾರವಿಂದದೊಳು |ಅಂದವಾಗಿರೆ ಮನ ಪೊಂದದಲೆ ಬರಿದೆ |ಸಂದರುಶನವಿಲ್ಲಾ ಇಲ್ಲಾವೆಂದೂ |ಕುಂದಿ ಬೆಂಡಾಗುವದು ಏನೆಂಬೆ ಎಲೊಜೀಯಾ |ಬಂದ ವ್ಯಾಕುಲ ಇನ್ನು ತೊಲಗದಲ್ಲಾ |ಪೊಂದಿದೆನು ಸಶಿಬಿಂದು(ಶಶಬಿಂದು)ವಿಜಯವಿಠ್ಠಲ |ವಂದಿಸುವೆನು ನಿನ್ನ ದ್ವಂದ್ವಾಬ್ಜ ಪದಕೆ ||೧|| ಮಟ್ಟ ತಾಳ:ಅಂತರಂಗದಲ್ಲಿ…
-
Dhyanopasana Suladi 2 – Vijayadasaru
Explanation by Shri Kesava Rao Tadipatri ರಾಗ: bouLi ಧೃವ ತಾಳ:ಏನಾದರೇನು ನಿನ್ನ ಧ್ಯಾನವ ಬಿಡುವೆನೆ |ಏನಾದರಾಗಲಿ ಎನಗಿಂದೀಗ |ಶ್ರೀನಿವಾಸನೆ ನಿನ್ನ ಧ್ಯಾನದಿಂದಲಿ ಕರೆದು |ಆನೀಗ ನಿರುತಾರ್ಚನೆ ಮಾಡುವೆ |ನಾ ನಾ ಕರ್ಮದ ಶ್ರೇಣಿ ಇಂದಲಿ |ಸೋ |ಪಾನವಾಗುವ ಗತಿಗೆ ಅನಂತ ಜನುಮದಲ್ಲಿ |ಕಾಣೆನೊ ಧ್ಯಾನ ಸಮಾನವಾದ ಭಕುತಿ |ಈ ನಿರಂತರದಲ್ಲಿ ಜ್ಞಾನ ಶೂನ್ಯ |ನಾನಾಗಿ ತಿಳಿಯದೆ ನೀನೆಂಬೋದು ಮರದು |ಧ್ಯಾನ ಹೀನನಾಗಿ ಮಾನಾ ವಳಿದೆ |ಕ್ಷೋಣಿಧರನೆ ನಮ್ಮ ವಿಜಯವಿಠ್ಠಲ ನಿನ್ನ |ಧ್ಯಾನವರಿದ ಮೇಲೆ ಮಾಣುವದೆಂತೋ…
