-
Beere sanmatiya parvati
Composer : Shri Pradyumna Teertharu ಬೀರೆ ಸನ್ಮತಿಯ ಪಾರ್ವತಿಬೀರೆ ಸನ್ಮತಿಯ [ಪ] ಪೋರನಲ್ಲಪಾರ ದೋಷದೂರಗೈಯುತ ಮಾರನೈಯ್ಯನಚಾರು ಮೂರುತಿ ತೋರಿ ನಿರುತಸಾರಸಾಕ್ಷಿ ಗಾರು ಮಾಡದೆ [೧] ಕ್ಷೋಣಿಯಲ್ಲಿ ಪ್ರಾಣಮತವಜ್ಞಾನದಿಂದಲಿ ಗಾನಮಾಡುವದಾನವಿತ್ತು ಸಾನುರಾಗದಿದಾನವಾಂತಕ ಕಾಣುವಂತೆ [೨] ಕಾಮಹರನ ವಾಮಭಾಗದಿಪ್ರೇಮದಿ ಇರುವ ಭಾಮಾಮಣಿಯೆಕಾಮಮಾರ್ಗಣ ಧಾಮ ಕೆಡಹಿಶ್ರೀ ನರಹರಿ ನಾಮಸುಖವ [೩] bIre sanmatiya pArvatibIre sanmatiya [pa] pOranallapAra dOShadUragaiyuta mAranaiyyanacAru mUruti tOri nirutasArasAkShi gAru mADade [1] kShONiyalli prANamatavaj~jAnadiMdali gAnamADuvadAnavittu sAnurAgadidAnavAMtaka kANuvaMte [2] kAmaharana…
