-
HeLabedamma neenu
Composer: Shri Gurupurandara dasaru [Son of Shri Purandara dasaru] ಹೇಳಬ್ಯಾಡಮ್ಮ ನೀನು ದಾಸರ ಕೂಡ |ಹೇಳಬ್ಯಾಡ ವ್ಯಾಸರಾಯ ಬಂದಿದ್ದನೆಂದು |ಕಾಲಿಗೆ ಬೀಳುವೆ ಕರುಣಿಸಿ ದಯಮಾಡೆ || ಪ || ಹೀಗೆಂದು ಕೈಮುಗಿದು […]
-
Harismarana suladi – Purandara dasaru
ಶ್ರೀಪುರಂದರದಾಸಾರ್ಯ ವಿರಚಿತಹರಿಸ್ಮರಣ ಸುಳಾದಿರಾಗ: ಕಾನಡ ಧ್ರುವತಾಳ ಎನ್ನ ಹೃದಯದಲ್ಲಿ ಎಲ್ಲೆಲ್ಲಿ ಅನುಪಮ ಮಹಿಮನೆನಿನಗೀಯಲೊ ಹರಿಯೆಎನ್ನ ಭಾವದಲ್ಲಿ ಬರಿದೆ ಸುಕೃತ ದುಷ್ಕೃತದಿಬನ್ನ ಬಡಿಸಿ ನೀ ನೋಡುತಿಹರೆಎನ್ನ ಅವಗುಣಗಳೆಣಿಸುವರೇ ಕಡೆ ಉಂಟೆನಿನ್ನ ಘನ್ನತೆ ನೋಡಿ ಪಾಲಿಸೆಲೊ ಹರಿಯೆಎನ್ನ […]
-
Haridasyabhava suladi – Purandara dasaru
ಹರಿದಾಸ್ಯಭಾವ ಸುಳಾದಿ( ಶ್ರೀ ಹರಿಯ ಮಹಮಹಿಮೆ ಹಾಗೂ ಅವನಲ್ಲಿ ದಾಸ್ಯಭಾವವನ್ನು ಈ ಸುಳಾದಿಯಲ್ಲಿ ತಿಳಿಸಿದ್ದಾರೆ)ರಾಗ: ಪಂತುವರಾಳಿ ಧ್ರುವತಾಳ ಒಡಿಯಾ ನೀನಡಿಯಿಡೆ ಹಾಂವಿಗಿಯವ ನಾನುಒಡಿಯಾ ಮೇಲಡಿಯಿಡೆ ಛಡಿ ಬೆತ್ತದವ ನಾನುಒಡಿಯಾ ತಾಂಬೂಲವನ್ನು ಉಗಳೊ ವೇಳ್ಯದಲ್ಲಿಬಟ್ಟಲು ಕಾಳಿಂಜಿ […]