Haridasa seva

  • Rathadinda rathake baro – Dirgha kriti

    Composer : Shri Gurugopala vittala Expln by Shri Kesava Rao Tadipatri ” ರಥದಿಂದ ರಥಕೆ ಬಾರೋ ಹರಿಯೇ ” ,ದೇಹಾಖ್ಯರಥ – ಅಧ್ಯಾತ್ಮ ಪ್ರಮೇಯ ,ಶ್ರೀ ವೆಂಕಟೇಶದೇವರ ಸ್ತೋತ್ರ ,ಶ್ರೀ ಗುರುಗೋಪಾಲವಿಠಲದಾಸರ ರಚನೆ. ರಥದಿಂದ ರಥಕೆ ಬಾರೋ ಹರಿಯೇ |ಸುರರಿಗೆ ಸಿಂಧು |ಮಥಿಸಿ ಪೀಯೂಷವನಿತ್ತ ಧೊರಿಯೆ |ಶಂಖ ಗದಾಬ್ಜ |ರಥಾಂಗಧಾರಿ ದುರಿತ ಗಜಕೇಸರಿಯೇ |ಲೋಕ ಮೋಹಕ |ಮನ್ಮಥನಯ್ಯ ನಿನಗಾರು ಸರಿಯೆ|ಸೌಭಾಗ್ಯದ ಸಿರಿಯೇ || ಪ || ಪೃಥುವಿಕ್ರಮ ದಶರಥ ನೃಪಸುತ ಜಯ |ದ್ರಥರಿಪು…

    , ,
  • Gokulada gopiyaru

    Composer : Shri Purandara dasaru ಗೋಕುಲದ ಗೋಪಿಯರು ಏಸು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ [ಪ] ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗು ಜಾವದಿ ಮೊಸರ ಕಡೆವಾಗಲು [೧] ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ತೊಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆ ಆಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು [೨] ಪರಿಪರಿ ರಾಗದಿಂದ ಪರಿಪರಿ ಮಾತಿನಿಂದ |ಪರಿಪರಿ ಗೀತ ಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠ್ಠಲನ |ಹಿರಿದಾಗಿ ಮನದೊಳಗೆ…

    , ,
  • Baro Krishnayya

    Composer : Shri Kanakadasaru ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗರಂಗಯ್ಯ | ಪ. |ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋಜಗದೊಡೆಯ ಶ್ರೀಹರೇ |ಅ.ಪ | ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆಧಿಮ್ ಧಿಮಿ ಧಿಮಿ ಧಿಮಿ ಧಿಮಿಕೆನುತಪೊಂಗೊಳಲನೂದುತ ಬಾರಯ್ಯ | ೧ | ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತಕಿಂಕಿಣಿ ಕಿಣಿ ಕಿಣಿ ಕಿಣಿರೆನ್ನುತಪೊಂಗೊಳಲನೂದುತ ಬಾರಯ್ಯಬಾರೋ ಕ್ರಿಷ್ಣಯ್ಯ | ೨ | ವಾಸ ಉಡುಪಿಲಿ ನೆಲೆಯಾದಿ ಕೇಶವನೇದಾಸ ನಿನ್ನ ಪಾದ ದಾಸ ನಿನ್ನ ಪದ…

    ,

error: Content is protected !!