Haridasa seva

  • Bhame nee tandu

    Composer : Shri Mahipati dasaru ಭಾಮೆ ನೀ ತಂದು ತೋರೆದೇವ ದೇವೆನಿಸುವ ಶ್ರೀ ಹರಿ ವಾಸುದೇವನ [ಪ] ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನರಮ್ಯದೋರುವ ಜಗನ್ ಮೋಹನನಘಮ್ಮನೆ ಹೊಳೆವ ಕಸ್ತುರಿ ತಿಳಕನಸುಮ್ಮನೆ ಸುಸ್ವರದಿ ಕೊಳಳನೂದುವನ [೧] ಹದ್ದೆ ಅಡುವನ ಮುದ್ದು ಮಾತಿನವನಗೆದ್ದು ಸಿದ್ದಿಯ ಮಣಿ ತಂದವನತಿದ್ದಿ ಕುಬಜೆಗೊಲಿದು ಶುದ್ಧ ಮಾಡಿದವನಉದ್ಧವಪ್ರಿಯ ಶ್ರೀ ಆದಿಕೇಶವನ [೨] ಸುಂದರ ವದನನ ಸಾಂದ್ರ ಸುಖದವನಕಂದರ್ಪಕೋಟಿ ಸುಲಾವಣ್ಯನಎಂದೆಂದು ಕರುಣನ ಇಂದಿರೆ ರಮಣನಬಂದು ಮಹಿಪತಿ ಮನೋಹರ ಮಾಡುವನ [೩] BAme nI taMdu tOredEva dEvenisuva…

    ,
  • Jaya devi

    Composer : Shri Mahipati dasaru ಜಯದೇವಿ ಜಯದೇವಿ ಜಯ ಆದಿಶಕ್ತಿ |ಜಯಜಯ ಚಂದ್ರಲೆಮಾತೆ ರವಿಶತ ನಿಜದೀಪ್ತಿ ||ಪ|| ಸುರಮುನಿ ಸೇವಿತವಾದ ಚಾರುವಿಲಾಸದಲಿ |ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲಿ |ಕರುಣದಿ ಭೀಮರಥಿಯ ಬಂದು ನೀ ತೀರದಲಿ |ದಾರಿ ತಪ್ಪಿದ ದುರುಳನ ಮರ್ದಿಸಿ ಭ್ರಮರದಲಿ ||೧|| ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ |ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ |ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ |ಛಂದದಿ ಇಹಪರ ಸುಖವ ಪಡೆದರು ಸುಲಭದಲಿ ||೨|| ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ…

    ,
  • Bandalu node

    Composer : Shri Jagannatha dasaru ಬಂದಳ್ ನೋಡೆ ಮಂದಿರದೊಳು ಭಾಗ್ಯದ ಲಕ್ಷ್ಮೀ |ಭಾಗ್ಯದ ಲಕ್ಷ್ಮೀ ಬಂದಳು ನೋಡೆ || ಪ || ಅಂದುಗೆ ಕಿರು ಗೆಜ್ಜೆ, ಘಿಲ್ ಘಿಲ್ ಘಿಲ್ಲೆನುತ |ಮುದ್ದು ಪಾದದಿ, ಹೆಜ್ಜೆಯನಿಕ್ಕುತಾ || ೧ || ಭಾಗ್ಯದ ಲಕ್ಷ್ಮೀ ಎಡ ಬಲದಲ್ಲಿ ಗಜಗಳಿಂದ, ಪೂಜೆಗೊಳ್ಳುತ |ಬಿಡದೆ ತನ್ನ ಕರ ಕಮಲದಿ, ಅಭಯ ಕೊಡುತ್ತ || ೨ || ಭಾಗ್ಯದ ಲಕ್ಷ್ಮೀ ಅತಿ ಹರುಷದಿ ತನ್ನ, ಪತಿಯ ಸಹಿತಾಗಿ |ವಾರಿನೋಟದಿಂದ ಭಕ್ತರಿಗೆ, ವರವ ಕೊಡುತಲಿ…

    ,

error: Content is protected !!