Tag: Lakshmi Hrudaya

  • Lakshmi Hrudaya – Vadirajaru

    ಶ್ರೀ ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿಆದಿ ಅಂತ್ಯಗಳಿಲ್ಲದಿರಲು, ಚೋದ್ಯ ಸುಖರೂಪದಿಂದ ಅವಳಿಗೆ ವೇದವಾಲಿಗಳಓದುತ್ತಿರಲು, ಅವಳಿಂದ ಹರಿಯು ಮೂರುಮನೆಗಳ ಎಂಬ ಆಲಯಕ್ಕೆ ಅನ್ನ ಭಯವಿಲ್ಲ |ಮೊದಲೆ ಉದಕವಿಲ್ಲ ಆದಕಾರಣದಿಂದ ಮುದದಿತಾನಾದಳು ಅಚ್ಯುತಗೆ ಅಂಭುದಿಯಾದಳು |ಆಗ ಮಹಾಲಕುಮಿ ಅಂಬರದ ಆಭರಣವಾದಳು |ಪೊಂಬಣ್ಣದ ಆಲದೆಲೆಯಾದಳು ಎನೆಂಬೆಇವಳ ಸಾಹಸಕ್ಕೆ | ಶ್ರೀಭೂ ದುರ್ಗೆಯರಆಲಿಸಿದನು ಹರಿಯು ತಾ ಆಲದೆಲೆಯ ಮೇಲೆಮಲಗಿದನು | ಅಚ್ಯುತನ ಹೃದಯದಲ್ಲಿಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿತುಂಬಾಕೊಂಡು | ತನಯನ ನೂರು ವರ್ಷ ಪರಿಯಂತದಿವನಜಾಕ್ಷ ವಟಪತ್ರ ಶಯನನಾಗಿ |ಜನರೆಲ್ಲ ತಮ್ಮ ಗತಿಗೆ…

  • Lakshmi Hrudaya – Dirgha kriti

    Composer : Shri Gurujagannatha dasaru English Script ಶ್ರೀ ಗುರು ಜಗನ್ನಾಥ ದಾಸ ವಿರಚಿತ ಶ್ರೀ ಲಕ್ಷ್ಮೀ ಹೃದಯ ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿಸೋಮಸೋದರಿ ಪರಮ ಮಂಗಳೆ ತಪ್ತಕಾಂಚನಳೇ |ಸೋಮಸೂರ್ಯ ಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ ||೧|| ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವನೈಜ ಕರದಲಿ ಪಿಡಿದುಕೊಂಡು ಭಕುತ ಜನತತಿಗೇ |ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿ ವಂದ್ಯಳೆಮೂಜಗತ್ತಿಗೆ ಮಾತೆ ಹರಿ ವಾಮಾಂಕದೊಳಗಿರ್ಪೇ ||೨|| ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ…

error: Content is protected !!