Haridasa seva

  • Dayadi paliso Vadiraja guruve

    Composer : Shri Gurugovinda vittala on Shri Vadirajaru ದಯದಿ ಪಾಲಿಸೋ ವಾದಿರಾಜ ಗುರುವೇ | ನತಜನ ಸುರತರುವೇ [ಪ]ಹಯಮುಖ ಪದ ಸದ್ವನಜ ಸುಭೃಂಗಾ | ಪಾಲಿಸು ದಯಾಪಾಂಗಾ [ಅ.ಪ.] ರಜತ ಪೀಠದೊಳು ಕೃಷ್ಣ ಪೂಜೆಗಳನ್ನು |ಪರಿಪರಿ ರಚಿಸಿನ್ನೂ |ಕುಜನರ ಭೇದಿಪ ಭಜನೆ ಪದಗಳನ್ನೂ | ಸುಜನಕಿತ್ತೆ ನೀನೂ ||ಭಜಿಸೆ ಬಂದವರಿಗನ್ನೋದಕಗಳನೂ | ಏರ್ಪಡಿಸಿನ್ನೂ |ನಿಜ ಜನರ ಪೊರೆವ ಸುವ್ಯವಸ್ಥೆಗಳನ್ನೂ | ರಚಿಸಿ ಮೆರೆದೆ ನೀನೂ [೧] ಅಂತರಂಗದಿ ಪೂಜಿಪೆ ಹಯವದನನ್ನ | ಭಾವಿ ಮರುತ…

    ,
  • Shri Vishnu tirtharu – Jivana charitre

    Composer : Shri Gurugovinda dasaru on Madanur Shri Vishnu Tirtharu ಶ್ರೀ ವಿಷ್ಣು ತೀರ್ಥರು (ಮಾದನೂರು) – ಜೀವನ ಚರಿತ್ರೆ ಶ್ರೀ ವಿಷ್ಣು ತೀರ್ಥರೆ ನಮೋ [ಪ] ಶ್ರೀ ವಿಷ್ಣುಪದ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವ |ಸೌರ್ವಭೌಮ ಹರಿಗನ್ವಯಿಪರಂಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ [ಅ.ಪ.] ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯನವಂ ಮಾಡಿ ಸರ್ವ ವೇದ ವೇಂದಾಗಪಾರಂಗತರಂ ಐಜಿ…

    ,
  • Varada Vishnutirtha

    Composer : Shri Anantadreesharu Shri Madanur Vishnu Tirtharu:EdamUkOpi vaagmithvum jadOpi prAgna moulitAm |Yath krupAlEshatO yAti Sri Vishnu tIrtham tamAshraye ||1756–1806Aradhane : Magha krishna trayodashi ವರದ ವಿಷ್ಣು ತೀರ್ಥ ಕರುಣದಿ ನೀ ಕೊಡು ಪುರುಷಾರ್ಥ ||ಪ.||ವರದ ಅಭೀಷ್ಟೆಯ ಕರೆದು ಎನಗೆ ನೀ ವರದನೆಂಬನಿನ್ನ ಬಿರುದು ಕಾಯಬೇಕೊ ||ಅ.ಪ.|| ಅಜನ ಜನಕನಲ್ಲಿ ಇರುವಿಯೊ ವಿಜನ ದೇಶದಲ್ಲೀಸುಜನರು ಇದ್ದಲ್ಲಿ ಬರುವೆಯೊ ಭಜನೆ ಮಾಡುವಲ್ಲೀಸುಜನರ ತಾಪಕೆ ವ್ಯಜನನು ನೀನುಸುಜನ ಕಲ್ಪತರು ಕುಜನ ಕುಠಾರಾ…

    ,

error: Content is protected !!