Haridasa seva

  • Sankshipta Ramayana

    Composer : Shri Harapanahalli Bheemavva ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ ||೧|| ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ ||೨||ಶ್ರೀರಾಮ ಎನಬಾರದೆ ನೀಟಾಗಿ ನೆನೆ ಭಾನು ಕೋಟಿ ತೇಜ ಶ್ರೀರಾಮ ಎನಬಾರದೆಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ ||೩|| ಪಾದ ನಖವು ಸೋಕಿ ಪಾಪ ನಾಶನವಾಗೆ ರಾಮ ಎನಬಾರದೆಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ ||೪||ಶ್ರೀರಾಮ ಎನಬಾರದೆ ಸಕಲ ಸದ್ಗುಣ…

    , ,
  • Jaya Ina kulodharana

    Composer : Shri Vadirajaru ಜಯ ಇನ ಕುಲೋದ್ಧರಣ ಜಯ ಮುನಿಕೃತ ಶರಣಜಯ ದನುಜ ವಿದಾರಣ ಜಯ ತಮಹರಣ ||ಜಯ ಜಯ|| ಈ ಮುದ್ದು ಮುಖವೊ ಮತ್ತೆ ತನುವಿನ ಕಾಂತಿಈ ಬಿಲ್ಲು ಈ ಬಾಣ ನಿಂತ ಭಾವಈ ತನುವು ಈ ರಾಣಿ ಈ ಬಂಟ ಈ ಭಾಗ್ಯಆವ ದೇವರಿಗುಂಟು ಮೂಲೋಕದೊಳಗೆ /೧/ಜಯ ಜಯ ಧರೆಯೊಳು ಅತಿಭಾರವನು ಇಳುಹಿ ಕಮಲಜ ಮುಖ್ಯಸುರರ ಮೊರೆಯನು ಕೇಳ್ದು ನರರೂಪ ತಾಳ್ದುದಶರಥನ ಗರ್ಭದಲಿ ಜನಿಸಿ ಮುನ್ನ ಮುನಿಯಮನೋರಥವ ತಾ ಕಾಯ್ದ ಪುಣ್ಯಚರಿತ /೨/ಜಯ…

    ,
  • Gajendra moksha

    Composer : Shri Purandara dasaru ನಾರಾಯಣಾಯ ನಮೋ ನಾಗೇಂದ್ರ ಶಯನಾಯನಾರದಾದ್ಯಖಿಳ ಮುನಿ ನಮಿತ ಚರಣಾಂಭೋಜಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದುಕಾರುಣ್ಯದಿಂದೊಲಿದು ಹರಿಯೇ ||ಪ|| ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂಮಂಡಲಾಧಿಪನು ವೈರಾಗ್ಯದಲಿಹರಿಪಾದ ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆಚಂಡತಾಪಸ ಅಗಸ್ತ್ಯಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆಕಂಡು ಗಜಯೋನಿಯಲಿ ಜನಿಸು ಹೋಗೆನುತ-ಲುದ್ದಂಡಶಾಪವನಿತ್ತು, ಮುನಿ ಪೋಗುತ್ತಿರಲತ್ತಶುಂಡಾಲ-ನಾದನರಸ ||೧|| ಕ್ಷೀರ ಸಾಗರತಡಿಯ ಐದು ಯೋಜನದವಿಸ್ತಾರದಲಿ ವರ ತ್ರಿಕೂಟಾದ್ರಿ ಶೃಂಗತ್ರಯದಿರಾರಾಜಿಸುತಲಿಪ್ಪರಜತ ತಾಮ್ರಧ್ವಜದ ಮೇರುಸಮ ಗಾಂಭೀರ್ಯದಿಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿಸೌರಭದೊಳಶ್ವತ್ಥ ಪೂಗು ಪುನ್ನಾಗಜಂಬೀರಾದಿ ತರುಗುಲ್ಮ ಖಗ ಮೃಗಗಳೆಸೆವಲ್ಲಿವಾರಣೇಂದ್ರನು ಮೆರೆದನು ||೨|| ಆನೆ…

    ,

error: Content is protected !!