Haridasa seva

  • Rama rama emberadakshara

    Composer : Shri Vijayadasaru ರಾಮ ರಾಮ ಎಂಬೆರಡಕ್ಷರಪ್ರೇಮದಿ ಸಲಹಿತು ಸುಜನರನು || ರಾಮ ರಾಮ ರಾಮ ರಾಮ | ಹಾಲಾಹಲವನ್ನು ಪಾನವ ಮಾಡಿದ ಫಾಲಲೋಚನನೇ ಬಲ್ಲವನುಆಲಾಪಿಸುತ ಶಿಲೆಯಾಗಿದ್ದ , ಬಾಲೆ ಅಹಲ್ಯೆಯ ಕೇಳೇನು (೧) ಅಂಜಿಕೆಯಿಲ್ಲದೆ ಗಿರಿ ಸಾರಿದ ಕಪಿ , ಕುಂಜರ ರವಿಸುತ ಬಲ್ಲವನುಎಂಜಲ ಫಲಗಳ ಹರಿಗೇ ಅರ್ಪಿಸಿದ , ಕಂಜಲೋಚನೆಯ ಕೇಳೇನು (೨) ಕಾಲವನರಿತು ಸೇವೆಯ ಮಾಡಿದ, ಲೋಲ ಲಕ್ಷ್ಮಣನೆ ಬಲ್ಲವನುವ್ಯಾಳಶಯನ ಶ್ರೀವಿಜಯವಿಠ್ಠಲನ ಲೀಲೆ ಶರದಿಯ ಕೇಳೇನು (೩) rAma rAma eMberaDakSharaprEmadi…

    , ,
  • Rama Rama Rama enniro

    Composer : Shri Purandara dasaru ರಾಮ ರಾಮ ರಾಮ ಎನ್ನಿರೋ, ಇಂಥಾಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕ್ಕೆ ಒಂಭತ್ತು ಭಾಗಿಲುಸಂಭ್ರಮದರಸರು ಐದು ಮಂದಿಡಂಭಕತನದಿಂದ ಕಾಯುವ ಜೀವವನಂಬಿ ನೆಚ್ಚಿ ನೀವು ಕೆಡಬೇಡಿರೊ |೧| ನೆಲೆ ಇಲ್ಲದೀಕಾಯ ಎಲುವಿನ ಹಂದರಬಲಿದು ಸುತ್ತಿದ ಚರ್ಮದ ಹೊದಿಕೆಮಲ ಮೂತ್ರಂಗಳು ಕೀವು ಕ್ರಿಮಿಗಳುಳ್ಳಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ |೨| ಹರ ಬ್ರಹ್ಮ ಸುರರಿಂದ ವಂದ್ಯನು ಆಗಿಪ್ಪಹರಿ ಸರ್ವೋತ್ತಮ ಕಾಣಿರೋಪುರಂದರವಿಠಲನ ಭಜನೇಯ ಮಾಡಿರೊದುರಿತ ಭಯಗಳಿಂದ ದೂರಾಗಿರೊ |೩| rAma rAma rAma…

    , ,
  • Jaya Jaya Rama – Sita Rama Urutani pada

    Composer : Shri Mohana dasaru ಸೀತ ರಾಮ ಉರುಟಾಣಿ ಪದ – ಶ್ರೀ ಮೋಹನ ದಾಸರು ಜಯ ಜಯ ರಾಮ ಜಯ ಜಯ ಜಯನಮ್ಮ ಜಾನಕೀ ರಮಣಗೇ [ಪ] ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ (೧) ಗುರು ವಿಜಯದಾಸರ ಚರಣಾಸರಸಿರುಹವಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ (೨) ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ (೩) ಸರಸ್ವತಿ ಭಾರತಿ ಮೊದಲಾದಸರಸಿಜ…

    , , ,

error: Content is protected !!