-
Dasana madiko enna
Composer : Shri Purandara dasaru ದಾಸನ ಮಾಡಿಕೊ ಎನ್ನ ಸ್ವಾಮಿಸಾಸಿರನಾಮದ ವೆಂಕಟರಮಣ [ಪ] ದುರು ಬುದ್ಧಿಗಳನೆಲ್ಲ ಬಿಡಿಸೋನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೋಚರಣ ಸೇವೆ ಎನಗೆ ಕೊಡಿಸೋಅಭಯ ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ […]
-
Bandu nintiha nodi
Composer : Shri Purandara dasaru ಬಂದು ನಿಂತಿಹ ನೋಡಿ ಭೂತಳದಿ ವೆಂಕಟಇಂದಿರೆಯನೊಡಗೂಡಿ ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ ಆನಂದಬೇಡಿ || ಪ ||ವಂದಿಸುತ ಮನದೊಳಗೆ ಇವನಡಿ –ದ್ವಂದ್ವ ಭಜಿಸಲು ಬಂದ ಭಯಹರಇಂದುಧರ ಸುರವೃಂದನುತ […]
-
Banda duritagala pariharisalu
Composer : Shri Pranesha dasaru ಬಂದ ದುರಿತಗಳ ಪರಿಹರಿಸಲು ನಮ್ಮಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು |ಪ| ಬಂದನು ಬರದಿಂದ ಗರುಡವಾಹನನಾಗಿ |ಬಂದ ಬಂದ ಭಕ್ತವ್ರುಂದವ ನೋಡುತಬಂದ ಗೋವಿಂದ ,ಮುಕುಂದ , ನಿತ್ಯಾನಂದಬಂದಾ, ಶ್ರೀಹರಿ […]