-
Kande kande Pandareeshana
Composer : Shri Gopalakrishna vittala ಕಂಡೆ ಕಂಡೆ ಪಂಡರೀಶನ |ಕಂಡೆ ಕಂಡೆ [ಪ] ಕಂಡೆ ಪಂಡರಿಪುರದಿ ಮೆರೆವನಕಂಡೆ ಭಕ್ತರ ಕಾವ ಬಿರುದನಕಂಡೆ ಮಂಡೆಯ ಚರಣದಲ್ಲಿಡೆಹಿಂಡು ಅಘಗಳ ತರಿವ ವಿಠಲನ [ಅ.ಪ] ಕಟಿಯಲೀ ಕರವಿಟ್ಟು ಮೆರೆವನಹಟದಿ ವಗದಿಟ್ಟಿಗೆಲಿ ನಿಂತನಸ್ಪಟಿಕ ಹಾಟಕ ಕಟಕ ಮಕುಟನವಟದೆಲೆ ಮೇಲೊರಗಿದಂಥನಕುಟಿಲ ಕುಂತಳ ಫಣಿಯ ತಿಲಕನತೃಟಿಯು ತೆರವಿಲ್ಲದಲೆ ನಮಿತನವಟುವೆನಿಸಿ ಬಲಿರಾಯಗೊಲಿದನನಟನೆಗೈಯ್ಯುವ ದಿವ್ಯರೂಪನ [೧] ಚಂದ್ರಭಾಗಾ ತೀರದಲ್ಲಿಹನಚಂದ್ರ ಕೋಟಿಸ್ಮರನ ರೂಪನಇಂದಿರೆಯ ಸಹಿತದಲಿ ನೆಲಸುತಚಂದ್ರದ್ಹಾರಗಳಿಂದಲೆಸವನಬಂದ ಭಕ್ತರ ಭೇದ ನೋಡದೆಸಂದರುಶನಾನಂದವೀವನಚಂದ್ರಮಂಡಲ ಮಧ್ಯವರ್ತಿಯಚಂದ್ರಕುಲಕೆ ತಾ ಚಂದ್ರನೆನಿಪನ [೨] ವಿಠ್ಠಲನ ಪುರದಲ್ಲಿ…
-
Bheema nadi teeravasa
Composer : Shri Vishwendra Tirtharu [Sode maTha] ಭೀಮಾನದೀ ತೀರಾವಾಸಪಾಹಿ ಪಾಹಿ ಪಾಂಡುರಂಗ [ಪ] ಜಾರಚೋರನೆಂಬರೆಂದುಗೋಕುಲವ ಬಿಟ್ಟು ಬಂದೆಜಾರಚೋರನೆಂದು ನಿನ್ನಪುಂಡರೀಕ ಮುನಿಕರೆದ ||ಪಾಂಡುರಂಗ|| ೧ ಅನ್ಯ ಭೋಗಗಳನು ಬಿಟ್ಟುನಿನ್ನ ಪಾದವ ಧ್ಯಾನಿಸುವರಮನದಿಷ್ಟ ನೀವನೆಂದುತೋರಿಸುವಿ ಚಿಹ್ನೆಯಿಂದ ||ಪಾಂಡುರಂಗ|| ೨ ರಾಜೇಶ ಶ್ರೀಹಯಮುಖ ಜ್ಞಾನಶೂನ್ಯಾರ್ತರ್ಗೆಸಾಯುಜ್ಯವಿತ್ತು ಪೊರೆವ ವಿಠಲ-ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| ೩ BImAnadI tIrAvAsapAhi pAhi pAMDuraMga [pa] jAracOraneMbareMdugOkulava biTTu baMdejAracOraneMdu ninnapuMDarIka munikareda ||pAMDuraMga|| 1 anya BOgagaLanu biTTuninna pAdava dhyAnisuvaramanadiShTa nIvaneMdutOrisuvi…
-
Bit hyage iralin
Composer : Shri Gopalakrishna Vittala ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ [ಪ.]ವಿಠ್ಠಲನಾ ಪುಟ್ಟ ಚರಣಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ [ಅ.ಪ.] ಭಕ್ತರಿಗೊಲಿಯುವ ಚರಣಾ | ವೇದಉಕ್ತಿಗೆ ನಿಲುಕದ ಚರಣಾಹತ್ತಿ ಪಾರ್ಥನ ರಥ ಮತ್ತೆಭೀಷ್ಮನಿಗೊಲಿದು ಹಸ್ತದಿ ಚಕ್ರವಪಿಡಿದು ಬಂದಾ ಚರಣ (೧) ಬಲಿಯನ್ನು ತುಳಿದಂಥ ಚರಣಾ | ಮೂರುಇಳೆಯನಳೆದ ಪುಟ್ಟ ಚರಣಕುಲಕೋಟಿ ಉದ್ಧಾರಗೈವಂಥ ಗಂಗೆಯಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ (೨) ಹಸ್ತಿ ಕರೆಯೆ ಬಂದ ಚರಣಾ | ಲಕ್ಷ್ಮಿವತ್ತುವೋ ಮೃದುತಳ ಚರಣಾಚಿತ್ತದಿ…