Haridasa seva

  • Tatva suvvali – Navagraha stotra

    Composer : Shri Jagannatha dasaru || ತತ್ವಸುವ್ವಾಲಿ || ಗ್ರಹಸ್ತೋತ್ರಗಳು ಶ್ರೀ ಸೂರ್ಯದೇವರ ಸ್ತೋತ್ರ ಆದಿತ್ಯ ತ್ವತ್ಪಾದಯುಗಳಕೆ ಅಭಿ-ವಾದನವ ಮಾಳ್ಪೆ ಅನುದಿನ |ಅನುದಿನದಿ ಸಜ್ಜನರವ್ಯಾಧಿಗಳ ಕಳೆದು ಸುಖವೀಯೋ || ೬ || ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸ-ರ್ವಜ್ಞ ನೀನೆಂದು ಸರ್ವತ್ರ |ಸರ್ವತ್ರ ಎನಗೆ ಬ್ರ-ಹ್ಮಜ್ಞಾನ ಭಕುತಿ ಕರುಣಿಸೋ || ೭ || ಸೂರಿಗಮ್ಯನೆ ವಾಕ್‍ಶರೀರ ಬುದ್ಧಿ ಜವಾದ-ಪಾರದೋಷಗಳ ಎಣಿಸದೆ |ಎಣಿಸದೆ ಭಗವಂತ-ನಾರಾಧನೆಯನಿತ್ತು ಕರುಣಿಸೊ || ೮ || ಶ್ರೀ ಚಂದ್ರದೇವರ ಸ್ತೋತ್ರ ರೋಹಿಣೀರಮಣ ಮದ್ದೇಹಗೇಹಾದಿಗಳಮೋಹಪರಿಹರಿಸಿ ಮನದಲ್ಲಿ…

    , ,
  • Enna manada donka tiddayya

    Composer : Shri Vadirajaru ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ ||ಪ|| ಎನ್ನ ಮನದ ಡೊಂಕ ತಿದ್ದಿಮುನ್ನ ಮನ್ನಿಸದಿರೆಬನ್ನಪಡಲಾರೆ ಭವಾಬ್ಧಿಯನ್ನೆದಾಟಿಸೊ ಅಪಾರ ಮಹಿಮ ||ಅ. ಪ|| ಉದಯವಾದರೆ ಊಟದ ಚಿಂತೆಉಂಡಮೇಲೆ ಭೋಗದ ಚಿಂತೆಅದರಮೇಲೆ ಹದಿನಾಲ್ಕುಲೋಕಂಗಳನೆ ಆಳ್ವ ಚಿಂತೆ ||೧|| ಸುಖವು ಬಂದರೆ ನಾನೆ ಸಮರ್ಥದುಃಖವು ಬಂದರೆ ಹರಿಯು ಮಾಡ್ದರೊಕ್ಕ ಬಂದರೆ ನಾನೆ ಧನಿಕಸಿಕ್ಕಿಬಿದ್ದರೆ ಹರಿಯ ವ್ಯಾಪಾರ ||೨|| ತಿಳಿದು ತಿಳಿದು ಪತಂಗದ್-ಹುಳುವುಕಿಚ್ಚಿನಲ್ಲಿ ಬೀಳೊ-ಹಾಂಗೆಕಾಲಕಳೆದೆ ಮೂಕನಂತೆಮುದ್ದು ಹಯವದನನೆ ||೩|| enna manada DoMka tiddayya gOpAlakRuShNa ||pa||…

    , ,
  • Idane paliso guruve

    Composer : Shri Shrikara vittala ಇದನೆ ಪಾಲಿಸೊ ಗುರುವೇ ರಾಘವೇಂದ್ರಇದನೆ ಪಾಲಿಸೊ ಗುರುವೇ [ಪ] ಇದನೆ ಪಾಲಿಸು ಎನಗೆ ಪದುಮನಾಭನ ಪ್ರಿಯವದನದೊಳು ತವನಾಮ ನಿರುತದಿ ಇರಲೆಂದು [ಅ.ಪ] ಭುವಿಯೊಳು ಕೇವಲ ಮನದೊಳುವಿಷಯ ಮಾರ್ಗದಿ ಇರುವೆ |ಪವನಮತದಿ ಶ್ರೀರಾಘವೇಂದ್ರ ಗುರು,ಪಾವನ್ನ ಮಾಡೆನ್ನ ಪವಮಾನಾವೇಶನೇ ||೧|| ಗತಿ ನೀನು ಎಂದು ಬಂದೆನುತುತಿಪೆ ನಿನ್ನನು ನಾನು !ಸತತದಿ ಕರುಣದಿ ತವ ಜನ ಗಿರಿಸಿ,ಲೋಕದೊಳಗೆ ಹರಿದಾಸ್ಯವ ಕೊಟ್ಟು ನೀ ||೨|| ಅನ್ಯ ಕುಕರ್ಮಗಳ ಮಾಡಿನಾನು ಬಳಲುತ ನೊಂದೆನಯ್ಯ |ಘನ್ನ ಮಹಿಮ ಚೆನ್ನ…

error: Content is protected !!