-
Rayara Hastodaka Suladi – Gurujagannatha dasaru
ಶ್ರೀ ಗುರುಜಗನ್ನಾಥದಾಸರ ರಚನೆ , ರಾಗ: ಅಭೋಗಿ ಧ್ರುವತಾಳಹರಿಯು ಉಂಡನ್ನ ನಮ್ಮ ಗುರುರಾಘವೇಂದ್ರರಿಗೆಪರಮ ಭಕುತಿಯಿಂದ ಅರುಪಿಸೋ ಬಗೆಯನುಅರಿತು ನಿತ್ಯಾದಲ್ಲಿ ಪರಮಭಕುತರು ನೀಡೆಪರಮಾದರಾದಲ್ಲಿ ಗುರು ಕೈಯ್ಯ ಕೊಂಬುವನುವರ ಯತಿಗಳನ್ನೋದಕ ಗಿರಿ ಸಾಗರ ಸಮವುಮರಳಿ ನೀಡೋದು ಜಲ ನಿರುತದಲ್ಲಿವರಬ್ರಹ್ಮಚಾರಿಗಿಡೆ ಸರಿಯೆನಿಸುವೋದು ಫಲವರ ಗೃಹಸ್ಥನಿಗಿತ್ತನ್ನ ಎರಡು ಎನಿಸುವೋದುವರ ವನಸ್ಥನಿಗಿಡೆ ವರ ಶತವೆನಿಸುವೋದುಪರಮಹಂಸರಿಗಿಡೆ ವರ ಅನಂತವಾಗುವುದೈಯ್ಯಅರಿತು ಈ ಪರಿಯಿಂದ ನಿರುತ ನೀಡುವೋದೈಯ್ಯಗುರು ಉಂಡ ಮನೆಯಲ್ಲಿ ಹರಿ ತಾನುಂಬುವೋನುಹರಿ ಉಂಡ ಸ್ಥಳದಲ್ಲಿ ವರಬ್ರಹ್ಮಾಂಡ ಉಂಬೋದುವರಶಾಸ್ತ್ರಸಿದ್ಧವಿದು ಗುರುವಂತರ್ಯಾಮಿ ನಮ್ಮಗುರುಜಗನ್ನಾಥವಿಠಲ ಪರಮ ಹರುಷ ಬಡುವೋನು || ೧||…
-
Bharati Palisu Nitya
Composer : Shri Gurujagannatha dasaru ಭಾರತಿ ಪಾಲಿಸು ನಿತ್ಯ [ಪ] ಭಾರತಿ ಭಾಸ್ಕರಕಾಂತೆ ನಿನ್ನಸಾರುವೆ ಸತತ ನಿಶ್ಚಿಂತೆ , ಆಹಾ,ವಾರಿಜ ಸಮಪಾದ ತೋರಿಸು ಮಮ ಸುಹೃನ್ –-ನೀರಜದೊಳು ನಿತ್ಯ ಗಾರುಮಾಡದೆ ಜನನಿ [ಅ.ಪ] ಹರಿಯ ಪಟ್ಟದ ನಿಜರಾಣಿ ಎನಗೆಹರಿಯ ತೋರಿಸೆ ಹೇ ಕಲ್ಯಾಣಿ, ನಿನಗೆಶರಣೆಂಬೆ ಕಾಲಾಹಿವೇಣಿ, ಪರಮಕರುಣಿಯೆ ಕೋಕಿಲವಾಣಿ, ಆಹಾ,ಹರಿಹರಾದ್ಯನಿಮಿಷ ಕರಕಮಲ ಪೂಜಿತೆವರ ಭಾಗವತರಗ್ರೇಸಳೆಂದು ನಮಿಸುವೆ [೧] ಮೂರೇಳು ತತ್ತ್ವಾಭಿಮಾನಿ ಎನಿಸಿ,ಮೂರಾರು ಭಕುತಿಯಿಂದಲಿ ನೀ ಸತತ,ಮೂರು ಜೀವರೊಳು ಪ್ರೇರಣಿಯಾಗಿ,ಮೂರೊಂದು ಮೊಗನ ಕಲ್ಯಾಣಿ, ಆಹಾ,ಮೂರು ಬಗೆಯ ಜನಕೆ…
-
Harane na ninna
Composer : Shri Gurujagannatha dasaru ಹರನೆ ನಾ ನಿನ್ನ ಪರಿಸರನಯ್ಯಾಪೊರಿ ಎನ್ನ ಜೀಯಾ [ಪ]ಸುರವರ ಸ್ಮರಮುಖ ಸುರಗಣ ಸೇವ್ಯನೆನರವರನಿಗೆ ನೀ ಹರಿ ಮಹಿಮೆಯ ಪೇಳಿದೆ [ಅ.ಪ] ಅಂಬಾಧವ ಹೇರಂಬನ ತಾತ,ಶರಜನ್ಮನ ಪಿತ,ಶಂಬಾರಾರಿಯ ಭಯ ನಿರ್ಜೀತ,ಸುರವರನಾಥ | ಸುರವರನಾಥ |ಕುಂಭಿಣಿರಥ ಹರ ಶಂಭೋ ಶಂಕರ ಶಿವನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೊ [೧] ಗಂಗಾಧರ ದಿಗಂಬರ ವೇಷಾ –ಧರಿಸಿದ ಈಶಾ,ಲಿಂಗಾಕಾರದಿ ಜನ ಮನ ತೋಷಾ-ಮಾಡುವಿ ಜಗದೀಶಾ | ಮಾಡುವಿ ಜಗದೀಶಾ |ಮಂಗಳಕರ ಭವ ಸಂಗ ವಿವರ್ಜಿತತುಂಗ ಮಹಿಮ ಭಸಿತಾಂಗ…