Haridasa seva

  • Bega baaro

    Composer : Shri Vadirajaru ಬೇಗ ಬಾರೋ, ಬೇಗ ಬಾರೋ ನೀಲಮೇಘ ವರ್ಣ ||ಪ|| ಬೇಗ ಬಾರೋ, ಬೇಗ ಬಾರೋ ವೇಲಾಪುರದ ಚೆನ್ನ ||ಅ. ಪ|| ಇಂದಿರೆರಮಣ ಗೋವಿಂದ ಬೇಗ ಬಾರೋನಂದನ ಕಂದ ಮುಕುಂದ ಬೇಗ ಬಾರೋ ||೧|| ಧೀರ ಉದಾರ ಗಂಭೀರ ಬೇಗ ಬಾರೋಹಾರಾಲಂಕೃತ ರಘುವೀರ ಬೇಗ ಬಾರೋ ||೨|| ರಂಗ ಉತ್ತುಂಗ ನರಸಿಂಹ ಬೇಗ ಬಾರೋಗಂಗೆಯ ಪಡೆದ ಪಾಂಡುರಂಗ ಬೇಗ ಬಾರೋ ||೩|| ಶುದ್ಧ ಅಘಋದ್ಧ ಅನಿರುದ್ಧ ಬೇಗ ಬಾರೋಹದ್ದನೇರಿದ ಸುಪ್ರಸಿದ್ಧ ಬೇಗ ಬಾರೋ…

    , ,
  • Krishnana nodide

    Composer : Shri Venugopala dasaru ಕೃಷ್ಣನ ನೋಡಿದೇ ಸರ್ವೋತ್ಕೃಷ್ಟನ ಪಾಡಿದೆ ||ಪ ||ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ ಕಷ್ಟವ ಪರಿಹರಿಸೀಷ್ಟವ ನೀವನ ||ಅ.ಪ|| ಶಿಷ್ಯನ ನೋಡಿದೆ – ವರ ನಿರ್ದುಷ್ಟನ ನೋಡಿದೆ |ಹೃಷ್ಟ ಪುಷ್ಟ ಸಂತುಷ್ಟನ ಶ್ರೇಷ್ಠನಶಿಷ್ಟರ ಕಷ್ಟ ನಿವಿಷ್ಟನ – ದೇವನ (೧) ರಂಗನ ನೋಡಿದೆ – ದೇವೋತ್ತುಂಗನ ನೋಡಿದೆ |ಅಂಗಸಿಂಗ ಕಾಳಿಂಗ ಮರ್ದನನಮಂಗಳಾಂಗ ಭವ ಭಂಗನ ನೋಡಿದೆ (೨) ದೇವನ ನೋಡಿದೆ ಮುಕುತಿಯೀವನ ನೋಡಿದೆ |ಗೋವ ಕಾವ ಭೂದೇವ ವಂದಿತ ಬಲ-ದೇವಾನುಜಹಯಗ್ರೀವನ ನೋಡಿದೆ…

    , ,
  • Karedu kaipidiyo enna

    Composer : Shri Vyasavittala [ankita pradana to Venugopala dasaru] ಕರೆದು ಕೈ ಪಿಡಿಯೊ ಎನ್ನವೇಣುದಾಸ ದೊರೆಯೆ ಪತಿತ ಪಾವನ್ನ ||ಪ||ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ||ಅ.ಪ|| ವಿಜಯರಾಯರ ಪಾದವ ಆದರದಿಂದ ಭಜಿಸಿಸಂತತ ಮೋದವಾನಿಜವಾಗಿ ಹೃದಯ ಪಂಕಜದೊಳಾಗಲುಭವ ವ್ರಜದೊಳು ಮುಣಗಿಪ್ಪಸುಜನ ಶಿರೋಮಣಿ ತ್ರಿಜಗ ವಂದಿತಗಜವರದ ಪಂ-ಕಜಪಿತಪಿನಾಕ ಜನರ ಕೂಡಾಸಹಜ ಭಕುತಿಯಲಿ ಯಜಿಸಿ ಮೋಹವೃಜನದಾಟಿ ದ್ವಿಜವರಾಗ್ರಣಿ ||೧|| ಸಂತರ ಸಲಹುವನೇ ಸಂಗಡಲೇನಿಶ್ಚಿಂತರ ಮಾಡುವುದೇಎಂತು ಪೇಳಲು ಎನಗಂತು ತೋರದುದುಷ್ಟ ಭ್ರಾಂತಿಯಿಂದಲಿ…

error: Content is protected !!