-
Enna Kanda halliya hanuma
Composer : Shri Kanakadasaru ಎನ್ನ ಕಂದ ಹಳ್ಳಿಯ ಹನುಮ ||ಪ||ಚೆನ್ನಾಗೈದಾರೆ ಲಕ್ಷ್ಮಣ ದೇವರು ||ಅ.ಪ|| ತುಪ್ಪ ಪಂಚಾಮೃತವಂದು ಅಡವಿ ಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲ್ಲೈದಾರೆ ||೧|| […]
-
Hanuma Namma Taayi tande
Composer : Shri Purandara dasaru ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದ ತೀರ್ಥರೆ ನಮ್ಮ ಗತಿಗೋತ್ರ ರೈಯ್ಯ |ಪ| ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದೆಘಾಯಗೊಂಡ ಕಪಿಗಳನ್ನು […]
-
Swami Mukhya Prana
Composer : Shri Purandara dasaru ಸ್ವಾಮಿ ಮುಖ್ಯ ಪ್ರಾಣ, ನಿನ್ನಮರೆವರ ಗಂಟಲ ಗಾಣ [ಪ]ಹಿಡಿದ್ಯೋ ರಾಮನ ಚರಣ ನೀಹೌದೌದು ಜಗತ್ರಾಣ [ಅ.ಪ] ಸಂಜೀವನ ಪರ್ವತವ ನೀಅಂಜದೆ ತಂದ್ಯೋ ದೇವಅಂಜನಿ ಸುತ ಸದಾ ಕಾಯ್ವ,ಹೃತ್ಕುಂಜ […]