-
Elyadi bandyo enna krishnayya
Composer : Shri Shripadarajaru ಎಲ್ಲ್ಯಾಡಿ ಬಂದ್ಯೋ ಎನ್ನ ಕೃಷ್ನಯ್ಯನೀನೆಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾಬಾಲಯ್ಯ ನೀ ಎನ್ನ ಕಣ್ಣಮುಂದಾಡದೆ [ಪ] ಆಲಯದೊಳಗೆ ನೀನಾಡದೆ ಚಿನಿ-ಪಾಲುಸಕ್ಕರೆ ನೀನೊಲ್ಲದೆ ಚಿಕ್ಕ ಬಾಲೆರಿಂದೊಡಗೂಡಿ ಆಡದೆ ಮುದ್ದು ಬಾಲಯ್ಯ ನೀಎನ್ನ ಕಣ್ಣ ಮುಂದಾಡದೆ [೧] ಬಟ್ಟ್ಟಮುತ್ತಿನ ಬೊಗಸೆ ಕಂಗಳುಫಣೆಯೊ-ಳಿಟ್ಟ ಕಸ್ತೂರಿ ತಿಲಕದಂದವುದಿಟ್ಟತನದಿ ಕೂಡ್ಯಾಡಲು ಪುಟ್ಟ ಕೃಷ್ಣಯ್ಯನೀ ಎನ್ನ ಕಣ್ಣ ಮುಂದಾಡದೆ [೨] ಅಷ್ಟ ದಿಕ್ಕಿಲಿ ಅರಸಿ ಕಾಣದೆ ನಾದೃಷ್ಟಿಗೆಟ್ಟೆನೊ ನಿನ್ನ ನೋಡದೆ ಇ-ನ್ನೆಷ್ಟು ಹೇಳಲಿ ಕೇಳಬಾರದೆ ರಂಗ-ವಿಠ್ಠಲ ನೀ ಎನ್ನ ಕಣ್ಣ ಮುಂದಾಡದೆ…
-
Shripadaraja sandarshanadi
Composer : Shri Vidyaprasanna Tirtharu Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ಶ್ರೀಪಾದರಾಜ ಸಂದರ್ಶನದಿ ಸಕಲ ಸಂತಾಪಗಳು ಕಳೆದುವಿಂದು [ಪ] ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮಕಾಪಾಡುತಿರುವರೆಂದು [ಅ.ಪ] ಸ್ವರ್ಣವರ್ಣರ ಕುವರ ಜ್ಞಾನ ಭಕ್ತಿಗಳಿಂದಪೂರ್ಣರಿದ್ದರು ಲೋಕದಿಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರನಿರ್ಣಯಗಳಿತ್ತರಿವರು [೧]…
-
Vadeendra gururaja
Composer : Shri Pradyumna Tirtharu Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ವಾದೀಂದ್ರ ಗುರುರಾಜ ನಿನ್ನಪಾದವ ತೋರಿಸಯ್ಯಾವಾದೀಂದ್ರ ಗುರು ನಿನ್ನ ಪಾದವ ನಂಬಿದೆಮೋದವಾ ಕೊಡುವುದು ಮದಗಳೋಡಿಸಿ (ಪ) ಉಪೇಂದ್ರ ಕರಕಮಲಜಾತ ಪಾಪಗಳೋಡಿಸಯ್ಯಪಾಪರಾಶಿಯ ಸುಟ್ಟು ದ್ರೌಪದೀ ವರದನಕೃಪೆಯಾಗುವಂತೆ ಮಾಡೋ ಶ್ರೀಪತಿ ಪ್ರಿಯನೆ [೧] ಮೂಲರಾಮರ ಪಾದಪದುಮದಿ ಅಳಿಯಂತಿಪ್ಪ ಧೀರಶೀಲಾದಿ ಗುಣವಿತ್ತು ಶ್ರೀ…