Haridasa seva

  • Vadendra Guru Raya

    Composer : Shri Janardana vittala Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ವಾದೇಂದ್ರ ಗುರುರಾಯಾ |ಮೋದ ಕೊಡು ನಿನ್ನ |ಪಾದ ಸ್ಮರಿಸುವಂತೆ |ಪ| ಉಪೇಂದ್ರರಾಯರ ವರ ಕುಮಾರನೆ |ತಪಸಿಗಳೊಳಗೆನ್ನ ತವಕದಿ ಪೊಂದಿಸೋ |೧| ಕವನ ಮಾರ್ಗದ ಹವಣವ ತೋರಿಸೋ |ಭುವನ ಪವಿತ್ರಾ ಭೂಸುರಾಗ್ರಣಿಯೇ |೨| ಮಂತ್ರಾಲಯದಲ್ಲಿ ನಿಂತು ಮೆರೆವ |…

  • Mohanaaryane yenna

    Composer : Shri Gurugovinda dasaru on Shri Mohana dasaru ಮೋಹನಾರ್ಯನೆ ಯೆನ್ನಾ |ಪೀಡಿಸುವ ಭವ ಮೋಹ ಕಳೆವುದು ಮುನ್ನಾ |ಹರಿಯಂಘ್ರಿ ಭಜನೆಯ ಈಹ ಕೊಡುವುದು ಇನ್ನಾ |ಭೂಸುರವರೇಣ್ಯಾ [ಪ] ದೇಹ ಮಮತೆಯ ದಾಶೆಯಲಿ ಸುಖ |ವಾಹಿನಿಗಳನುಭವಿಸೆ ಬಲುದುರ್ ದೇಹಪೋಷಣೆಗೈದು ಹರಿಪದ |ಈಹಿಸದೆ ಬಲುನೊಂದೆ ಭವದಲಿ [ಅ.ಪ] ಜಯದಲುದಿಸುತಲಂದೂ |ತಾರುಣ್ಯವನುನಿರ್ ಭಯದಿ ಕಳೆದಿಹೆ ಬಂಧೂ |ವಿದ್ವೇಷದೊಳಗ್ಹರಿ ಹಯನನುಜ ವರ್ತಿಗಳಂದೂ |ಸಲಹಿದರು ಎನ್ನಯ ಭಯ ನಿವಾರಿಸುತೆಂದೂ |ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ |ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ…

    ,
  • Guruvina dharma

    Composer : Shri Mohana dasaru ಗುರುವಿನ ಧರ್ಮ ಕೋರಾಣ್ಯದ ಭಿಕ್ಷಅರಿತು ನೀಡಲು ಮೋಕ್ಷ [ಪ] ಮರೆತು ಬಿಟ್ಟರೆ ಕಪಾಳ ಮೋಕ್ಷಯಮನಲ್ಲಾಹೋದು ಶಿಕ್ಷ [ಅ.ಪ] ಖಂಡುಗ ಜೀವವ ಕೈಲ್ ಹಿಡಕೊಂಡುಮಂಡೆ ಬಾಗಿ ನಿಮ್ಮಂಗಳದೊಳಗೆಅಂಡಲೆಯಲು ಮೋರೆ ಹಿಂಡಿ-ಕೊಂಡರೆಯಮ ದಂಡನೆ ತಪ್ಪದೋ [೧] ಜಂಗಮರು ಜಗತ್ ಪಾವನರುಲಿಂಗಾಂಗಿಗಳು ನಿಸ್ಸಂಗಿಗಳುಹಿಂಗದೆ ಸೀತಾಂಗನೆ ಭರ್ತನ ಪದಉಂಗುಟ ತೊಳೆದು ಅಗ್ಗಣಿ ಧರಿಸಿರೋ [೨] ಐವತ್ತಾರು ದೇಶದ ಒಳಗೆಇಪ್ಪತ್ತೊಂದು ಸಾವಿರದಾರ್ನೂರುಕೈವಲ್ಯ ಸಾಧನ ನಮಗಿರಲು ಭಯ-ವೆತ್ತಣದೋ ಮೋಹನ್ನ ವಿಠ್ಠಲ [೩] guruvina dharma kOrANyada BikShaaritu nIDalu…

error: Content is protected !!