Haridasa seva

  • Badari Narayanana

    Composer : Shri Shripadarajaru ಬದರಿ ನಾರಾಯಣನ ಎದುರು ನೋಡಲು ಹೋಗೆಇದು ಮಾರ್ಗ ಇದು ಮಾರ್ಗ ಸುಲಭ ನಮಗೆ [ಪ] ಅಜ್ಞಾನ ಛಳಿಗಾಳಿ ಅತಿಯಾದ ಮಂಜು ಮಳೆ |ಸುಜ್ಞಾನ ಸೂರ್ಯೋದಯದಿ ನೀ ಕಳಿ ||ಮಗ್ನವಾಗದೆ ಮನೆ ಮಾಳಿಗೆ ಖೋಲಿಯಲಿಯಜ್ಞ ಪುರುಷನ ದಯದಲಿ ವೊದಲು ||೧|| ಹಿರಿಯರಾಶೀರ್ವಾದ ಚರಣ ಸೇವೆಯೆ ಮದ್ದು |ಹಿರಿಯರಾದವರದು ಜರಿ ಶಾಲು ಹೊದ್ದು ||ಪರಮ ಶಿವ ಭಕ್ತಿಯೆಂಬ ಸುರುಳಿ ಹೋಳಿಗೆ ಮೆದ್ದುಜರಸಂಧಗರಿ ಎಂಬ ಕೋಲ ಪಿಡಿದೆದ್ದು ಮುದ್ದು ||೨|| ಅಕ್ಷಯ ತದಿಗೆಯ ದಿನ ಲಕ್ಷ…

    ,
  • Madhwanama

    Composer : Shri Shripadarajaru https://madhwaprameyamahodadhi.blogspot.com/2020/03/some-important-notes-about-madhvanama.html Lyrics: Kannada Devanagari Telugu Tamil English

    , ,
  • Rugmini Satyabhama samvada

    Composer : Shri Shripadarajaru ಕಂಜನೇತ್ರೇ ಶುಭ ಮಂಜುಳ ಗಾತ್ರೆ, ಕುಂಜರದಂತೆಗಮನೆ, ರಂಜಿತಾಂಗಿ ನಿರಂಜನಾಂಗಿ ||ಪ|| ಧರೆಯ ಮ್ಯಾಲೆ ಹಿರಿಯಳು ನಾ-ನಿರಲುಲಜ್ಜೆ ತೊರೆದು ನೀನುಸರಸವಾಡೋರೆ ಮುರಹರನ ಕರೆದುಭಾಮಿನಿ ,ಸುಗುಣೆ ಕಾಮಿನಿ (೧) ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡು ಮತಿಯರುಗ್ಮಿಣಿ, ಸುಪದ್ಮ ಗಂಧಿನಿ (೨) ಒಂದು ಕಾಲದಲ್ಲಿ ದಾಸಿ-ಯಿಂದಪತಿಯು ಸರಸ ವಾಡಲು ಬಂದಳೇನೇಅರಸಿ ಸಮ-ಳೆಂದು ಭಾಮಿನಿಸುಗುಣೆ ಕಾಮಿನಿ (೩) ದಾಸಿ ಸಮಳು ನಾನು ಅಲ್ಲದೋಷ ಮಾತನಾಡ ಬೇಡಶ್ರೀಶನ ದಯರಾಶಿ ಇರಲು ದಾಸಿಯೆರುಗ್ಮಿಣಿ ಸುಪದ್ಮ…

    ,

error: Content is protected !!