Haridasa seva

  • Pahi Paramananda

    Composer : Shri Helavanakatte Giriyamma ಪಾಹಿ ಪರಮಾನಂದ ಪಾಹಿ ಮುನಿಜನ ವಂದ್ಯಪಾಹಿ ಖಳಜನ ಬಾಧ ಪಾಹಿ ಗೋವಿಂದ || ಪ.|| ಪಾಹಿ ಗೋಪಿಯನಾಥ ಪಾಹಿ ಮನ್ಮಥ ತಾತಪಾಹಿ ಲಕ್ಷ್ಮೀಕಾಂತ ಪಾಹಿ ಭೂಕಾಂತ ||ಅ.ಪ.|| ಮತ್ಸ್ಯರೂಪಿಲಿ ಬಂದು ಬಲಿದ ದೈತ್ಯನ ಕೊಂದೆಬೆಚ್ಚರದೆ ಬಹು ಗಿರಿಯ ಬೆನ್ನಲ್ಲಿ ತಾಳ್ದೆಬಚ್ಚಿಟ್ಟ ಧರಣಿಯನ್ನು ಒಲುಮೆಯಿಂದಲಿ ತಂದೆಅರ್ಚಿಸಿದ ಪ್ರಹ್ಲಾದಗೆ ಒಲಿದೆ ನರಸಿಂಹ [೧] ಕುಬ್ಜ ರೂಪಿಲಿ ನೆಲನ ಬೇಡಿ ಬಲಿಯನು ತುಳಿದೆ, ಪಿತನಾಡಿದಶಬ್ದವನ್ನು ಕೇಳಿ ಮಾತೆಯ ಶಿರವನಳಿದೆಕೊಬ್ಬಿದ್ದ ರಾವಣನ್ನ ಕಂದರವ ಖಂಡಿಸಿದೆಅಬ್ಜಮುಖಿ ಜಾನಕಿಯನಾಳಿದೆ…

    , ,
  • Enanna ninagennanna

    Composer : Shri Tande Purandara Vittala ಏನಣ್ಣ ನಿನಗೇನಣ್ಣಕಣ್ಣೇಕಣ್ಣ ಮುಚ್ಚವೊಲ್ಲ್ಯಣ್ಣಏನಣ್ಣ ನಿನ್ನ ಗೋಳಣ್ಣಕಣ್ಣಿಂದ ನೋಡವೊಲ್ಲ್ಯಣ್ಣ ||೧|| ಗೂನಣ್ಣ ಬಲು ಗೂನಣ್ಣಗಿರಿಯ ಹ್ಯಾಂಗೆ ನೀ ಹೊತ್ಯಣ್ಣಹೀನ ಅಸುರರ ಹ್ಯಾಂಗಣ್ಣಮೋಸವ ನೀ ಮಾಡಿದ್ಯಣ್ಣ ||೨|| ಹಲ್ಲಣ್ಣ ಕೋರೆ ಹಲ್ಲಣ್ಣಭುವಿಯ ಹ್ಯಾಂಗೆ ನೀ ಹೊತ್ಯಣ್ಣಒಳ್ಳೆ ಒಳ್ಳೆ ಭಕುತರನ್ನಮೆಚ್ಚೆ ನೀನು ಬಂದ್ಯಣ್ಣ ||೩|| ಪೋರನ ಮೊರೆ ಕೇಳಿಯಣ್ಣಕಂಭದಿಂದ ಬಂದ್ಯಣ್ಣಘೋರವಾದ ನೋಟವ ನೋಡಿಅವನಪ್ಪನ ನೀ ಬಡಿದ್ಯಣ್ಣ ||೪|| ಪುಟ್ಟ ಪುಟ್ಟ ಹೆಜ್ಜೆಣ್ಣಇಟ್ಟು ನೀಯದರನ್ನಕೊಟ್ಟ ಮಣ್ಣಿನ ಒಂದೆ ಬಾರಿಅಳೆದ್ಯಣ್ಣ ನೀ ಅಳೆದ್ಯಣ್ಣ ||೫|| ರಾಮಣ್ಣ…

    ,
  • Inthavag hyanga manasote

    Composer : Shri Helavanakatte Giriyamma ಇಂಥಾವಗ್ಹ್ಯಾಂಗ ಮನಸೋತೆ ಬಹುಪಂಥವಾಡಿದ ಜಗನ್ಮಾತೆ [ಪ] ಆವಾಗ ನಾರುವ ಮೈಯ್ಯ ಬಿಚ್ಚಿತೋರಿ ನಲಿಯುವ ಕಾಲು ಕೈಯ್ಯಕೋರೆಯ ಮಸಿಯುತ ಕೊಸರಿಕೊಂಡಸುರನಉದರವ ಬಗೆದಂಥ ಅದ್ಭುತ ಮಹಿಮ ತಾ [೧] ಬಡ ಬ್ರಾಹ್ಮಣನಾಗಿ ತಿರಿದ ಅಲ್ಲೆಹಡೆದ ತಾಯೀ ಶಿರ ಕಡಿದಮಡದಿಗಾಗಿ ದೊಡ್ಡಡವಿಯೊಳ್ಮನಿ ಕಟ್ಟಿಬಿಡದೆ ಗೋಕುಲದೊಳು ಭಕ್ತರ ಪೊರೆದಾತ [೨] ಬತ್ತಲೆ ನಿಂತಿದ್ದನಾಗ ತೇಜಿಹತ್ತಿ ಮೆರೆಯೊದೊಂದು ಯೋಗಉತ್ತಮ ಹೆಳವನಕಟ್ಟಿ ಶ್ರೀರಂಗಯ್ಯಭಕ್ತವತ್ಸಲ ಸ್ವಾಮಿ ದೇವ ಕೃಪಾಳು [೩] iMthAvag~hyAMga manasOte bahupaMthavADida jaganmAte [pa] AvAga nAruva…

    , ,

error: Content is protected !!