Tag: Devi Kamalakshi bhajeham

  • Devi Kamalakshi bhajeham

    Composer : Shri Narasimha vittala [Orebayi Lakshmidevamma] ದೇವೀ ಕಮಲಾಕ್ಷೀ ಭಜೇಹಂಸದಾತ್ವಂ ಅಂಬಾ [ಪ] ಸಲ್ಲಲಿತಾಂಗೇ | ಸುಂದರವದನೆ |ಮಲ್ಲಮರ್ದನ ಹೃದಯ ಸದನೇ [ಅ.ಪ] ಮಲ್ಲಿಕಾದಿ ಪುಷ್ಪವದನೇ |ಫುಲ್ಲಲೋಚನೇ | ಸುನಯನೇ |ಬಲ್ಲಿದ ಭಕ್ತಿ ಸಮುದಾಯನೇ |ಕೊಲ್ಲಾಸುರ ವಧಕಾರಣೇಆಹ್ಲಾದಕರಸುವದನೇ,ಕೊಲ್ಹಾಪುರವಾಸಿನೇ | ಲಕ್ಷ್ಮೀದೇವಿ [೧] ಮೋಕ್ಷದಾಯಕೇ | ಮಂದಗಮನೇ |ಲಕ್ಷಣಾಕರ ವದನೆ |ರಕ್ಷಿಸೇ ಹಂಸಗಮನೇ |ಅಕ್ಷಯ ಫಲ ಪ್ರದಾಯನೇ |ಪಕ್ಷಿವಾಹನ ವಕ್ಷವಾಸಿನೇ |ಲಕ್ಷಕೋಟಿ ನಿಭಾನನೇ,ರಕ್ಷಮಾಂ ಲಕ್ಷ್ಮೀದೇವಿ [೨] ನರಸಿಂಹ ವಿಠಲ ಪ್ರೀಯೇ, ನಾರೀಮಣೀಹೃದಯ ಸೇವೆಹಾರ ದೇಹಾಲಂಕಾರಿಯೇ |…

error: Content is protected !!