-
Tatva suvvali – Prana Devara stotra
Composer : Shri Jagannatha dasaru ಶ್ರೀ ಪ್ರಾಣದೇವರ ಸ್ತುತಿ ಹನುಮಭೀಮಾನಂದಮುನಿರಾಯ ಎನ್ನ ದು- ರ್ಗುಣಗಳೆಣಿಸದಲೆ ಸಲಹೆಂದು |ಸಲಹೆಂದು ಬಿನ್ನೈಪೆ ವಿ- ಜ್ಞಾನರೂಪ ವಿಜತಾತ್ಮ || ೫೨ || ಪ್ರಾಣನಾಯಕ ನಿನ್ನ ಕಾಣಬೇಕೆಂದೆನುತಸಾನುರಾಗದಲಿ ನಮಿಸುವೆ […]
-
Srinivasa Kalyana – Purandara dasaru
ಶ್ರೀ ಪುರಂದರದಾಸಕೃತ ಶ್ರೀನಿವಾಸಕಲ್ಯಾಣರಾಗ: ಮಧ್ಯಮಾವತಿಆದಿತಾಳ ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು|ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು |ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ || ೧ || ಚೋಳ ಭೃತ್ಯನು ಶಿರವನೊಡೆದ ಗಾಯವ […]
-
Dosha doora janardana
Composer : Shri Vijayadasaru ದೋಷ ದೂರ ಜನಾರ್ದನ ದೋಷ ದೂರಾ [ಪ] ದೋಷ ದೂರ ಎನ್ನ ಸಾಕುವುದು ಪರಾಶರ ವರದಾ [ಅ.ಪ] ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ […]